ಬಿಗ್​ ಬಾಸ್​ ಆಟದಲ್ಲಿ ಟ್ರೋಫಿ ಮುಂದೆ ಯಾರಿಗೆ ಯಾರೂ ಮುಖ್ಯ ಅಲ್ಲ.

31 Dec 2023

Pic credit - instagram

Author: Madankumar

ಇನ್ನೇನು ಕೆಲವೇ ಕೆಲವು ದಿನಗಳಲ್ಲಿ ಬಿಗ್​ ಬಾಸ್​ ಕನ್ನಡ ಫಿನಾಲೆ ಎದುರಾಗಲಿದೆ.

ಫಿನಾಲೆ ಸಮೀಪ

ಬಿಗ್​ ಬಾಸ್​ ಮನೆಯಲ್ಲಿ ಸದಸ್ಯರ ಸಂಖ್ಯೆ ಕಡಿಮೆ ಆಗಿದ್ದು, ಸ್ಪರ್ಧೆ ಜೋರಾಗಿದೆ.

ಹೆಚ್ಚಿದ ಸ್ಪರ್ಧೆ

ಅಂತಿಮ ಸಂದರ್ಭದಲ್ಲಿ ಮುಲಾಜು ನೋಡುತ್ತ ಕುಳಿತುಕೊಳ್ಳಲು ಸಾಧ್ಯವೇ ಇಲ್ಲ.

ಮುಲಾಜು ಇಲ್ಲ

ನಾಮಿನೇಟ್​ ಮಾಡುವಾಗ ಸ್ನೇಹ, ಸಂಬಂಧಕ್ಕಿಂತ ಪೈಪೋಟಿಯೇ ಬಲು ಮುಖ್ಯ.

ನಾಮಿನೇಷನ್​

ಈ ಸೀಸನ್​ನಲ್ಲಿ ಯಾರು ಬಿಗ್ ಬಾಸ್​ ಟ್ರೋಫಿ ಗೆಲ್ಲುತ್ತಾರೆ ಎಂಬ ಕೌತುಕ ಮೂಡಿದೆ.

ಯಾರು ವಿನ್ನರ್​?

ದೊಡ್ಮನೆಯಲ್ಲಿ ಈಗ ಉಳಿದುಕೊಂಡಿರುವ ಬಹುತೇಕರು ಸ್ಟ್ರಾಂಗ್​ ಆಗಿದ್ದಾರೆ.

ಬಹುತೇಕರು ಸ್ಟ್ರಾಂಗ್​

ಈ ಬಾರಿ ಮಹಿಳಾ ಸ್ಪರ್ಧಿಯೇ ಬಿಗ್​ ಬಾಸ್​ ಗೆಲ್ಲಲಿ ಎಂಬುದು ಅನೇಕರ ಹಂಬಲ.

ಮಹಿಳಾ ಸ್ಪರ್ಧಿಗಳು

ಕಳೆದ ಸೀಸನ್​ಗಳಿಗೆ ಹೋಲಿಸಿದರೆ ಈ ಬಾರಿ ಬಿಗ್​ ಬಾಸ್​ ಹೆಚ್ಚು ಫೇಮಸ್​ ಆಗಿದೆ.

ಸಿಕ್ತು ಜನಪ್ರಿಯತೆ

Next: ‘ಕಾಟೇರ’ ಸಿನಿಮಾದಲ್ಲಿ ದರ್ಶನ್​ ಸಹೋದರಿಯಾಗಿ ಮಿಂಚಿದ ನಟಿ ಶ್ರುತಿ