ಬಿಗ್ ಬಾಸ್ನಲ್ಲಿ ಬದಲಾದ ಕಾರ್ತಿಕ್ ಅದೃಷ್ಟ
30 Nov 2023
Pic credit - Instagram
ಕಾರ್ತಿಕ್ ಮಹೇಶ್ ಅವರು ಬಿಗ್ ಬಾಸ್ನಲ್ಲಿ ಗಮನ ಸೆಳೆಯುತ್ತಿದ್ದಾರೆ. ಉಳಿದ 12 ಸ್ಪರ್ಧಿಗಳಿಗೆ ಕಾಂಪಿಟೇಷನ್ ನೀಡುತ್ತಿದ್ದಾರೆ.
ಕಾರ್ತಿಕ್ ಮಹೇಶ್
ಡ್ರೋನ್ ಪ್ರತಾಪ್ ಈ ವಾರದ ಟಾಸ್ಕ್ನಿಂದ ಕಾರ್ತಿಕ್ನ ಹೊರಗೆ ಇಟ್ಟರು. ಅವರು ಗೇಮ್ ಉಸ್ತುವಾರಿ ನೋಡಿಕೊಳ್ಳಬೇಕಿತ್ತು.
ಉಸ್ತುವಾರಿ
ಉಸ್ತುವಾರಿ ಆದರೂ ಅವರು ಉತ್ತಮ ಶೋ ಕೊಟ್ಟರು ಕಾರ್ತಿಕ್. ಎಲ್ಲರ ರಂಜಿಸುತ್ತಾ ಗಮನ ಸೆಳೆಯಲು ಪ್ರಯತ್ನಿಸಿದರು.
ಉತ್ತಮ ಶೋ
ಕಾರ್ತಿಕ್ ಅವರ ಅದೃಷ್ಟ ಬದಲಾಯಿತು. ಉಸ್ತುವಾರಿ ಚೆನ್ನಾಗಿ ಮಾಡಿದ್ದಕ್ಕೆ ಕ್ಯಾಪ್ಟನ್ಸಿ ರೇಸ್ಗೆ ಇಳಿಯುವ ಅವಕಾಶ ದೊರೆಯಿತು.
ಬದಲಾದ ಅದೃಷ್ಟ
ಈ ಮೊದಲು ಕಾರ್ತಿಕ್ ಅವರು ಕ್ಯಾಪ್ಟನ್ ಆಗಿದ್ದರು. ಎರಡನೇ ಬಾರಿಗೆ ನಾಯಕನಾಗುವ ಅವಕಾಶ ಅವರಿಗೆ ಸಿಗುತ್ತಿದೆ.
ಕ್ಯಾಪ್ಟನ್ ಆಗಿದ್ರು
ಈ ವಾರದ ನಾಮಿನೇಷನ್ನಿಂದ ಕಾರ್ತಿಕ್ ಬಚಾವ್ ಆಗಿದ್ದಾರೆ. ಯಾರೂ ಅವರ ಹೆಸರನ್ನು ತೆಗೆದುಕೊಂಡಿಲ್ಲ.
ನಾಮಿನೇಷನ್
ಈ ವಾರ ಕ್ಯಾಪ್ಟನ್ ಅವರು ಆದರೆ ಮುಂದಿನ ವಾರದ ನಾಮಿನೇಷನ್ ನಿಂದಲೂ ಅವರು ಬಚಾವ್ ಆಗಲಿದ್ದಾರೆ.
ಕ್ಯಾಪ್ಟನ್ ಆದರೆ
Next: ತೆಲಂಗಾಣ ಚುನಾವಣೆಯಲ್ಲಿ ವೋಟ್ ಮಾಡಿದ ಸ್ಪರ್ಧಿಗಳು
ಮತ್ತಷ್ಟು ಓದಿ