ಕಲರ್ಫುಲ್ ಬಟ್ಟೆ ಧರಿಸಿ ‘ಟೈಗರ್ 3’ ಸಿನಿಮಾದ ರಂಗು ಹೆಚ್ಚಿಸಿದ ಕತ್ರಿನಾ ಕೈಫ್.
24 Oct 2023
Pic credit - instagram
ಈ ವರ್ಷದ ಬಹುನಿರೀಕ್ಷಿತ ಚಿತ್ರಗಳ ಪಟ್ಟಿಯಲ್ಲಿ ಮುಂಚೂಣಿಯಲ್ಲಿದೆ ‘ಟೈಗರ್ 3’.
‘ಟೈಗರ್ 3’ ಚಿತ್ರ
ಈ ಸಿನಿಮಾದಲ್ಲಿ ಸಲ್ಮಾನ್ ಖಾನ್ ಮತ್ತು ಕತ್ರಿನಾ ಕೈಫ್ ಜೋಡಿಯಾಗಿ ನಟಿಸಿದ್ದಾರೆ.
ಸಲ್ಲುಗೆ ಜೋಡಿ
‘ಟೈಗರ್ 3’ ಚಿತ್ರದಲ್ಲಿ ಕತ್ರಿನಾ ಕೈಫ್ ಅವರು ಪ್ರಮುಖ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ.
ಕತ್ರಿನಾ ಕೈಫ್
‘ಟೈಗರ್ 3’ ಸಿನಿಮಾದ ಹೊಸ ಹಾಡು ಬಿಡುಗಡೆಯಾಗಿ ಎಲ್ಲರ ಗಮನ ಸೆಳೆಯುತ್ತಿದೆ.
ಹೊಸ ಹಾಡು
ಕತ್ರಿನಾ ಕೈಫ್ ಅವರು ಜೋಯಾ ಎಂಬ ಪಾತ್ರದಲ್ಲಿ ಕಾಣಿಸಿಕೊಂಡು ಮಿಂಚಲಿದ್ದಾರೆ.
ಜೋಯಾ ಪಾತ್ರ
ಬಾಲಿವುಡ್ನಲ್ಲಿ ತಮ್ಮ ಗ್ಲಾಮರ್ನಿಂದ ಕತ್ರಿನಾ ಕೈಫ್ ಅವರು ಛಾಪು ಮೂಡಿಸಿದ್ದಾರೆ.
ಗ್ಲಾಮರಸ್ ಬೆಡಗಿ
ನವೆಂಬರ್ 12ರಂದು ವಿಶ್ವಾದ್ಯಂತ ‘ಟೈಗರ್ 3’ ಚಿತ್ರ ಅದ್ದೂರಿಯಾಗಿ ತೆರೆ ಕಾಣಲಿದೆ.
ರಿಲೀಸ್ ದಿನಾಂಕ
ಹಲವು ಸಿನಿಮಾಗಳಲ್ಲಿ ನಟಿಸುವ ಮೂಲಕ ಸಲ್ಮಾನ್-ಕತ್ರಿನಾ ಜನಮೆಚ್ಚುಗೆ ಪಡೆದಿದ್ದಾರೆ.
ಸೂಪರ್ ಜೋಡಿ
ಹೇಗಿತ್ತು ನೋಡಿ ಸೋನು ಶ್ರೀನಿವಾಸ್ ಗೌಡ ಆಯುಧ ಪೂಜೆ ಸಂಭ್ರಮ.
ಇದನ್ನೂ ಓದಿ: