ಕತ್ರಿನಾ ಕೈಫ್ ಮನೆಯಲ್ಲಿ ಅದ್ದೂರಿ ದೀಪಾವಳಿ ಆಚರಣೆ

13 Nov 2023

Pic credit - Instagram

ಕತ್ರಿನಾ ಕೈಫ್ ಮನೆಯಲ್ಲಿ ಅದ್ದೂರಿಯಾಗಿ ದೀಪಾವಳಿ ಆಚರಿಸಲಾಗಿದೆ. ಈ ಫೋಟೋನ ಅವರು ಹಂಚಿಕೊಂಡಿದ್ದಾರೆ.

ಕತ್ರಿನಾ ಕೈಫ್

ಮದುವೆ ಆದ ಬಳಿಕ ಕತ್ರಿನಾ ಹಾಗೂ ವಿಕ್ಕಿ ಕೌಶಲ್ ಆಚರಿಸಿಕೊಳ್ಳುತ್ತಿರುವ ಎರಡನೇ ದೀಪಾವಳಿ ಹಬ್ಬ ಇದು.

ಎರಡನೇ ದೀಪಾವಳಿ

ಕತ್ರಿನಾ ಕೈಫ್ ಹಾಗೂ ವಿಕ್ಕಿ ಕೌಶಲ್ ಹೊಸ ಉಡುಗೆ ತೊಟ್ಟು ಮಿಂಚಿದ್ದಾರೆ. ಈ ಫೋಟೋ ವೈರಲ್ ಆಗಿದೆ.

ಹೊಸ ಉಡುಗೆ

2021ರ ಡಿಸೆಂಬರ್ ತಿಂಗಳಲ್ಲಿ ಕತ್ರಿನಾ ಹಾಗೂ ವಿಕ್ಕಿ ಕೌಶಲ್ ಅದ್ದೂರಿಯಾಗಿ ಮದುವೆ ಆದರು.

ಮದುವೆ ನಡೆದಿದ್ದು

ಸಲ್ಮಾನ್ ಖಾನ್ ಹಾಗೂ ಕತ್ರಿನಾ ಕೈಫ್ ನಟನೆಯ ‘ಟೈಗರ್ 3’ ಸಿನಿಮಾ ರಿಲೀಸ್ ಆಗಿ ಒಳ್ಳೆಯ ಗಳಿಕೆ ಮಾಡುತ್ತಿದೆ.

ದೀಪಾವಳಿ ವಿಶೇಷ

ಕತ್ರಿನಾ ಕೈಪ್ ಅವರು ಮದುವೆ ಆದ ಬಳಿಕವೂ ಹಲವು ಸಿನಿಮಾ ಒಪ್ಪಿಕೊಂಡು ನಟಿಸುತ್ತಿದ್ದಾರೆ.

ಹಲವು ಸಿನಿಮಾ

ಕತ್ರಿನಾ ಕೈಫ್ ಅವರು ಜನಪ್ರಿಯ ನಟಿ. ಅವರಿಗೆ ಇರೋ ಬೇಡಿಕೆ ಕಡಿಮೆ ಆಗುವಂಥದ್ದಲ್ಲ.

ಬೇಡಿಕೆಯ ನಟಿ

ತಮ್ಮದೇ ಸ್ಟೈಲ್ ವಿನಯ್ ಲುಕ್ ರೀತಿಯೇ ಬದಲಾಗಿದೆ ಅವರ ಆಟ?