ತಮ್ಮದೇ ಸ್ಟೈಲ್ ವಿನಯ್ ಲುಕ್ ರೀತಿಯೇ ಬದಲಾಗಿದೆ ಅವರ ಆಟ?

13 Nov 2023

Pic credit - Instagram

ವಿನಯ್ ಗೌಡ ಅವರು ಇಷ್ಟು ದಿನ ಸಖತ್ ರಫ್ ಆಗಿ ನಡೆದುಕೊಳ್ಳುತ್ತಿದ್ದರು. ಈಗ ಅವರ ಆಟ ಬದಲಾಗಲಿದೆಯೇ ಎಂಬ ಪ್ರಶ್ನೆ ಮೂಡಿದೆ.

ಬದಲಾಗಲಿದೆ ಆಟ?

ಈ ಮೊದಲ ವಾರಗಳಿಗೆ ಹೋಲಿಕೆ ಮಾಡಿದರೆ ಕಳೆದ ವಾರ ವಿನಯ್ ಸ್ವಲ್ಪ ಕೂಲ್ ಆಗಿ ನಡೆದುಕೊಂಡಿದ್ದಾರೆ.

ಕೂಲ್ ಆದರು

ವಿನಯ್ ಅವರು ಕಳೆದ ವೀಕೆಂಡ್​ನಲ್ಲಿ ಹೊಸ ಲುಕ್​ನೊಂದಿಗೆ ಕಾಣಿಸಿಕೊಂಡಿದ್ದರು. ಇದು ಅನೇಕರಿಗೆ ಇಷ್ಟ ಆಗಿದೆ.

ಹೊಸ ಸ್ಟೈಲ್

ವಿನಯ್ ಅವರನ್ನು ಸಾಕಷ್ಟು ಮಂದಿ ಟೀಕೆ ಮಾಡುತ್ತಿದ್ದಾರೆ. ಹೀಗಾಗಿ ತಂತ್ರಗಾರಿಕೆ ಬದಲಾಯಿಸಿಕೊಳ್ಳಬೇಕಿದೆ.

ಬದಲಾಗುತ್ತಾ ತಂತ್ರಗಾರಿಕೆ

ಡ್ರೋನ್ ಪ್ರತಾಪ್ ಅವರನ್ನು ಕಂಡರೆ ವಿನಯ್​ಗೆ ಆಗುತ್ತಿರಲಿಲ್ಲ. ಈಗ ಅವರು ಮನಸ್ಥಿತಿ ಬದಲಾಯಿಸಿಕೊಂಡಿದ್ದಾರೆ.

ಪ್ರತಾಪ್

ವಿನಯ್ ಅವರು ಗುಂಪುಗಾರಿಕೆ ಮಾಡುತ್ತಿದ್ದಾರೆ. ಅವರನ್ನು ಕೆಲವರು ಬೆಂಬಲಿಸುತ್ತಿದ್ದಾರೆ.

ವಿನಯ್ ಗ್ಯಾಂಗ್

ವಿನಯ್ ಅವರು ಒಂದು ಬಾರಿ ಕ್ಯಾಪ್ಟನ್ ಆಗಿ ಹೊರಹೊಮ್ಮಿದ್ದಾರೆ.

ಕ್ಯಾಪ್ಟನ್