ದಸರಾ ಹಬ್ಬದ ಪ್ರಯುಕ್ತ ದುರ್ಗಾ ಪೂಜೆಯಲ್ಲಿ ಭಾಗಿಯಾದ ಕತ್ರಿನಾ ಕೈಫ್​.

24 Oct 2023

Pic credit - instagram

ದೇಶಾದ್ಯಂತ ದಸರಾ ಹಬ್ಬವನ್ನು ಸಂಭ್ರಮದಿಂದ ಆಚರಣೆ ಮಾಡಲಾಗುತ್ತಿದೆ.

ಅದ್ದೂರಿ ಆಚರಣೆ

ಜನಸಾಮಾನ್ಯರು ಮಾತ್ರವಲ್ಲದೇ ಸೆಲೆಬ್ರಿಟಿಗಳು ಕೂಡ ಹಬ್ಬ ಆಚರಿಸುತ್ತಿದ್ದಾರೆ.

ಸೆಲೆಬ್ರಿಟಿಗಳ ಖುಷಿ

ಮುಂಬೈನಲ್ಲಿ ದುರ್ಗಾ ಪೂಜೆ ಮಾಡಲಾಗಿದ್ದು, ನಟಿಯರು ಪಾಲ್ಗೊಂಡಿದ್ದಾರೆ.

ದುರ್ಗಾ ಪೂಜೆ

ಕತ್ರಿನಾ ಕೈಫ್​ ಅವರು ಹಳದಿ ಬಣ್ಣದ ಸೀರೆ ಧರಿಸಿ ಪೂಜೆಯಲ್ಲಿ ಭಾಗಿ ಆಗಿದ್ದಾರೆ.

ಹಳದಿ ಸೀರೆ

ದುರ್ಗಾ ಪೂಜೆ ಸಂದರ್ಭದಲ್ಲಿ ಕತ್ರಿನಾ ಕೈಫ್​-ರಾಣಿ ಮುಖರ್ಜಿ ಭೇಟಿ ಆಗಿದ್ದಾರೆ.

ರಾಣಿ ಮುಖರ್ಜಿ

ಹಬ್ಬದ ಸಂಭ್ರಮಕ್ಕಾಗಿ ಕತ್ರಿಕಾ ಕೈಫ್​ ಸೀರೆ ಧರಿಸಿ ಫೋಟೋಶೂಟ್​ ಮಾಡಿಸಿದ್ದಾರೆ.

ದಸರಾ ಸಡಗರ

ವಿಕ್ಕಿ ಕೌಶಲ್​ ಜತೆ ಮದುವೆ ಆದ ಬಳಿಕ ಸಂಸಾರಕ್ಕೆ ಹೆಚ್ಚು ಗಮನ ನೀಡುತ್ತಿರುವ ನಟಿ.

ಮದುವೆ ನಂತರ

ನವೆಂಬರ್​ 12ರಂದು ಕತ್ರಿನಾ ಕೈಫ್​ ನಟನೆಯ ‘ಟೈಗರ್​ 3’ ಚಿತ್ರ ಬಿಡುಗಡೆ ಆಗಲಿದೆ.

‘ಟೈಗರ್​ 3’ ನಿರೀಕ್ಷೆ

ಹೇಗಿತ್ತು ನೋಡಿ ಸೋನು ಶ್ರೀನಿವಾಸ್ ಗೌಡ ಆಯುಧ ಪೂಜೆ ಸಂಭ್ರಮ.