ಕತ್ರಿನಾ ಕೈಫ್ ಆರೋಗ್ಯದ ಬಗ್ಗೆ ಮೂಡಿದ ಅನುಮಾನ
05 OCT 2024
Manjunatha
ಕತ್ರಿನಾ ಕೈಫ್ ಬಾಲಿವುಡ್ನ ಜನಪ್ರಿಯ ನಟಿಯರಲ್ಲಿ ಒಬ್ಬರು. ಅವರು ದಕ್ಷಿಣ ಭಾರತದ ಕೆಲ ಸಿನಿಮಾಗಳಲ್ಲಿ ನಟಿಸಿದ್ದಾರೆ.
ನಟಿ ಕತ್ರಿನಾ ಕೈಫ್
ಮದುವೆಯಾದ ಬಳಿಕ ಕಡಿಮೆ ಸಿನಿಮಾಗಳಲ್ಲಿ ಕತ್ರಿನಾ ನಟಿಸುತ್ತಿದ್ದಾರೆ. ಮುಂಚೆ ಕೆಲ ಗ್ಲಾಮರಸ್ ಪಾತ್ರಗಳಲ್ಲಿಯೂ ಕಾಣಿಸಿಕೊಂಡಿದ್ದಾರೆ.
ಗ್ಲಾಮರಸ್ ಪಾತ್ರಗಳಲ್ಲಿ
ಇತ್ತೀಚೆಗೆ ಸಿನಿಮಾಗಳಲ್ಲಿ ಕಡಿಮೆ ನಟಿಸುತ್ತಿರುವ ಕತ್ರಿನಾರ ಆರೋಗ್ಯದ ಬಗ್ಗೆ ಅಭಿಮಾನಿಗಳಿಗೆ ಹೊಸ ಆತಂಕ ಶುರುವಾಗಿದೆ.
ಅಭಿಮಾನಿಗಳಿಗೆ ಆತಂಕ
ಇತ್ತೀಚೆಗಿನ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿದ್ದ ಕತ್ರಿನಾ ತಮ್ಮ ತೋಳಿಗೆ ಬ್ಯಾಡ್ಜ್ ಒಂದನ್ನು ಕಟ್ಟಿಕೊಂಡಿದ್ದರು.
ಕತ್ರಿನಾ ತೋಳಿಗೆ ಬ್ಯಾಡ್ಜ್
ಅಸಲಿಗೆ ಈ ಬ್ಯಾಡ್ಜ್ ರಕ್ತದಲ್ಲಿನ ಗ್ಲೂಕೋಸ್ ಲೆವೆಲ್ ಅನ್ನು ಮಾನಿಟರ್ ಮಾಡುತ್ತದೆ. ಹೆಚ್ಚು ಶುಗರ್ ಇರುವವರು ಇದನ್ನು ಬಳಸುತ್ತಾರೆ.
ಸಕ್ಕರೆ ಅಂಶ ಪತ್ತೆಗೆ ಬ್ಯಾಡ್ಜ್
ಕತ್ರಿನಾ ಕೈಫ್ ಸಹ ಡಯಬಿಟಿಕ್ ಪೇಷೆಂಟ್ ಆಗಿದ್ದು, ಅದೇ ಕಾರಣಕ್ಕೆ ಅವರು ಬ್ಯಾಡ್ಜ್ ಧರಿಸಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.
ಡಯಬಿಟಿಕ್ ಪೇಷೆಂಟ್?
ಕತ್ರಿನಾ ಕೈಫ ತಮಗಿಂತಲೂ ಐದು ವರ್ಷ ಕಿರಿಯವರಾದ ವಿಕ್ಕಿ ಕೌಶಲ್ ಜೊತೆ ವಿವಾಹವಾಗಿ ಆರಾಮದ ಜೀವನ ನಡೆಸುತ್ತಿದ್ದಾರೆ.
ವಿಕ್ಕಿ ಕೌಶಲ್ ಜೊತೆ
ಕಿಯಾರಾ ಅಡ್ವಾಣಿ ಕೈಯಲ್ಲಿ ಹಿಡಿದಿರುವ ಈ ಬ್ಯಾಗಿನ ಬೆಲೆ ಕೆಲ ಲಕ್ಷಗಳು
ಇದನ್ನೂ ನೋಡಿ