‘ಟೈಗರ್ 3’ ಸಿನಿಮಾದಲ್ಲಿ ಬೆಂಕಿಯ ರೀತಿ ಇದೆ ನಟಿ ಕತ್ರಿನಾ ಕೈಫ್ ಪಾತ್ರ.
10 Oct 2023
Pic credit - instagram
ಕತ್ರಿನಾ ಕೈಫ್ ಅವರ ಹೊಸ ಪೋಸ್ಟರ್ ಬಿಡುಗಡೆ ಮಾಡಿದ ‘ಟೈಗರ್ 3’ ತಂಡ.
ಹೊಸ ಪೋಸ್ಟರ್
ಸಲ್ಮಾನ್ ಖಾನ್ ಅವರು ‘ಟೈಗರ್ 3’ ಸಿನಿಮಾದಲ್ಲಿ ಹೀರೋ ಆಗಿ ನಟಿಸಿದ್ದಾರೆ.
ಸಲ್ಮಾನ್ ಖಾನ್
ಕತ್ರಿನಾ ಕೈಫ್ ಮಾಡಿದ ಈ ಪಾತ್ರವನ್ನು ಬೆಂಕಿಗೆ ಹೋಲಿಸಿದ ಹೀರೋ ಸಲ್ಮಾನ್ ಖಾನ್.
ಬೆಂಕಿಗೆ ಹೋಲಿಕೆ
‘ಟೈಗರ್ 3’ ಚಿತ್ರದಲ್ಲಿ ಕತ್ರಿನಾ ಕೈಫ್ ನಿಭಾಯಿಸಿರುವ ಈ ಪಾತ್ರದ ಹೆಸರು ಜೋಯಾ.
ಜೋಯಾ ಪಾತ್ರ
ದೀಪಾವಳಿ ಹಬ್ಬದ ಸಂದರ್ಭದಲ್ಲಿ ‘ಟೈಗರ್ 3’ ಸಿನಿಮಾ ಬಿಡುಗಡೆ ಆಗಲಿದೆ.
ಯಾವಾಗ ಬಿಡುಗಡೆ?
ಈಗಾಗಲೇ ಬಿಡುಗಡೆ ಆಗಿರುವ ಟೀಸರ್ ಮೂಲಕ ನಿರೀಕ್ಷೆ ಮೂಡಿಸಿದೆ ‘ಟೈಗರ್ 3’.
ಮಸ್ತ್ ಟೀಸರ್
ಸಲ್ಮಾನ್ ಮತ್ತು ಕತ್ರಿನಾ ಹಲವು ಸಿನಿಮಾಗಳಲ್ಲಿ ಒಟ್ಟಿಗೆ ನಟಿಸಿ ಫೇಮಸ್ ಆಗಿದ್ದಾರೆ.
ಫೇಮಸ್ ಜೋಡಿ
‘ಟೈಗರ್ 3’ ಚಿತ್ರ ಗಲ್ಲಾಪೆಟ್ಟಿಗೆಯಲ್ಲಿ ಸಾವಿರಾರು ಕೋಟಿ ರೂ. ಗಳಿಸುವ ನಿರೀಕ್ಷೆ.
ದೊಡ್ಡ ನಿರೀಕ್ಷೆ
ನಟಿ ಆಶಿಕಾ ರಂಗನಾಥ್ ಸೆಲ್ಫಿ ಕ್ರೇಜ್ಗೆ ಈ ಸುಂದರ ಫೋಟೋಗಳೇ ಸಾಕ್ಷಿ
ಇದನ್ನೂ ಓದಿ: