ನಟಿ ಕತ್ರಿನಾ ಕೈಫ್ ಪಾಲಿಗೆ ಜನವರಿಯಲ್ಲಿ ಕ್ರಿಸ್​ಮಸ್​ ಸಂಭ್ರಮ

09 Jan 2024

Pic credit - instagram

Author: Madankumar

ಕತ್ರಿನಾ ಕೈಫ್​ ಅಭಿನಯಿಸಿರುವ ಹೊಸ ಸಿನಿಮಾ ‘ಮೆರಿ ಕ್ರಿಸ್​ಮಸ್​’.

ಹೊಸ ಸಿನಿಮಾ

ಜನವರಿ 12ರಂದು ‘ಮೆರಿ ಕ್ರಿಸ್​ಮಸ್​’ ಸಿನಿಮಾ ಬಿಡುಗಡೆ ಆಗಲಿದೆ.

ಜ.12ಕ್ಕೆ ಬಿಡುಗಡೆ

ಕತ್ರಿನಾ ಕೈಫ್​ ಅವರ ಅಭಿಮಾನಿಗಳಿಗೆ ಈ ಸಿನಿಮಾ ಮೇಲೆ ಇದೆ ನಿರೀಕ್ಷೆ.

ಹೆಚ್ಚು ನಿರೀಕ್ಷೆ

‘ಮೆರಿ ಕ್ರಿಸ್​ಮಸ್​’ ಚಿತ್ರದಲ್ಲಿ ವಿಜಯ್​ ಸೇತುಪತಿ ಜತೆ ಕತ್ರಿನಾ ನಟನೆ.

ಯಾರ ಜೊತೆ?

ಹಿಂದಿ ಮತ್ತು ತಮಿಳಿನಲ್ಲಿ ‘ಮೆರಿ ಕ್ರಿಸ್​ಮಸ್​’ ಚಿತ್ರ ರಿಲೀಸ್​ ಆಗಲಿದೆ.

ಹಿಂದಿ, ತಮಿಳು

ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಈ ಮೊದಲೇ ಬಿಡುಗಡೆ ಆಗಿರಬೇಕಿತ್ತು.

ಈ ಮೊದಲೇ

ಈ ಸಿನಿಮಾಗೆ ಶ್ರೀರಾಮ್​ ರಾಘವನ್​ ಅವರು ನಿರ್ದೇಶನ ಮಾಡಿದ್ದಾರೆ.

ನಿರ್ದೇಶಕ?

ಕತ್ರಿನಾ ಕೈಫ್​ ಅವರು ಮದುವೆ ನಂತರವೂ ಚಿತ್ರದಲ್ಲಿ ಆ್ಯಕ್ಟೀವ್​ ಆಗಿದ್ದಾರೆ.

ಮದುವೆ ಬಳಿಕ

Next: ಸಂಕ್ರಾಂತಿ ಬಳಿಕ ತೆಲುಗಿನಲ್ಲಿ ಬದಲಾಗುತ್ತೆ ಆಶಿಕಾ ರಂಗನಾಥ್​ ಅದೃಷ್ಟ