ಕಟ್ಟಪ್ಪನ ಪುತ್ರಿಯ ನೋಡಿದ್ದೀರ, ಈಕೆ ನಟಿಯಲ್ಲ ಆದರೂ ಸೆಲೆಬ್ರಿಟಿ

25 OCT 2024

 Manjunatha

‘ಬಾಹುಬಲಿ’ ಸಿನಿಮಾದ ಕಟ್ಟಪ್ಪ ಮಾತ್ರ ಮರೆಯುವುದುಂಟೆ. ಆ ಪಾತ್ರವನ್ನು ನಿರ್ವಹಿಸಿದ್ದು ನಟ ಸತ್ಯರಾಜ್.

  ‘ಬಾಹುಬಲಿ’ಯ ಕಟ್ಟಪ್ಪ

ಸತ್ಯರಾಜ್ ದಕ್ಷಿಣ ಭಾರತದ ಜನಪ್ರಿಯ ನಟ. ಅವರ ಪುತ್ರ ಸಿಬಿ ಸಹ ನಟರೇ ಆದರೆ ಪುತ್ರಿ ನಟಿಯಲ್ಲ, ಆದರೂ ಸೆಲೆಬ್ರಿಟಿ.

  ಕಟ್ಟಪ್ಪ ಸತ್ಯರಾಜ್ ಪುತ್ರಿ

ಕಟ್ಟಪ್ಪ ಸತ್ಯರಾಜ್ ಪುತ್ರಿಯ ಹೆಸರು ದಿವ್ಯಾ ಸತ್ಯರಾಜ್. ಈಕೆ ನ್ಯೂಟ್ರಿಷನಿಸ್ಟ್ ಹಾಗೂ ಸಾಮಾಜಿಕ ಕಾರ್ಯಕರ್ತೆಯಾಗಿ ಕೆಲಸ ಮಾಡುತ್ತಿದ್ದಾರೆ.

  ಸಾಮಾಜಿಕ ಕಾರ್ಯಕರ್ತೆ

ಮಕ್ಕಳ, ಮಹಿಳೆಯರ ಅಪೌಷ್ಠಿಕತೆ ವಿರುದ್ಧ ದಿವ್ಯಾ ಸತ್ಯಾರಾಜ್ ಹೋರಾಡುತ್ತಿದ್ದಾರೆ. ಹಲವು ಕಾರ್ಯಕ್ರಮಗಳನ್ನು ಮಾಡಿದ್ದಾರೆ.

  ಮಹಿಳೆಯರ ಅಪೌಷ್ಠಿಕತೆ

ಶಾಲಾ ಮಕ್ಕಳಿಗೆ ಮಧ್ಯಾಹ್ನದ ಊಟ ಒದಗಿಸುತ್ತಿರುವ ಇಸ್ಕಾನ್​ನ ಅಕ್ಷಯ ಪಾತ್ರೆ ಕಾರ್ಯಕ್ರಮದ ರಾಯಭಾರಿ ದಿವ್ಯಾ ಸತ್ಯರಾಜ್.

 ಅಕ್ಷಯ ಪಾತ್ರೆ ರಾಯಭಾರಿ

2022 ರಲ್ಲಿ ದಿವ್ಯಾ, ‘ಮಹಿಳಾಮತಿ ಇಯಕ್ಕಂ’ ಹೆಸರಿನ ಚಳವಳಿ ಆರಂಭಿಸಿದ್ದರು. ಇದಕ್ಕೆ ಸಾಕಷ್ಟು ಬೆಂಬಲದ ಜೊತೆಗೆ ವಿರೋಧವೂ ವ್ಯಕ್ತವಾಗಿತ್ತು.

   ಮಹಿಳಾಮತಿ ಇಯಕ್ಕಂ

ದಿವ್ಯಾ ಸತ್ಯರಾಜ್​ಗೆ ರಾಜಕಾರಣಿ ಆಗುವ ಆಸೆಯಿದ್ದು, ಆದಷ್ಟು ಬೇಗ ರಾಜಕೀಯದಲ್ಲಿ ತೊಡಗಿಕೊಳ್ಳುವುದಾಗಿ ದಿವ್ಯಾ ಹೇಳಿದ್ದಾರೆ.

  ರಾಜಕಾರಣಿ ಆಗುವ ಆಸೆ

ಗ್ಲಾಮರ್ ನಿಂದ ಸದ್ದು ಮಾಡುತ್ತಿರುವ ದಕ್ಷಿಣ ಭಾರತದ ನಟಿ ದಿವ್ಯಾ ಭಾರತಿ