Pic credit - Instagram

Author: Rajesh Duggumane

ಮುರಿದು ಬಿತ್ತು ಗಿಲ್ಲಿ-ಕಾವ್ಯಾ ಗೆಳೆತನ; ಮಾತುಕತೆ ಬಂದ್ 

12 Nov 2025

ವೈಮನಸ್ಸು 

ಗಿಲ್ಲಿ ನಟ ಹಾಗೂ ಕಾವ್ಯಾ ಶೈವ ಮಧ್ಯೆ ವೈಮನಸ್ಸು ಮೂಡಿದೆ. ಈ ಗೆಳೆತನ ಹ:ಳಸಿತೇ ಎಂಬ ಪ್ರಶ್ನೆ ಮೂಡಿದೆ.

ಕಾವ್ಯಾ ಪ್ರಸ್ತಾಪ 

ಗಿಲ್ಲಿ ಅವರು ಕಾವ್ಯಾನ ರೇಗಿಸುವ ವಿಚಾರದಲ್ಲಿ ವಿವಿಧ ಸ್ಪರ್ಧಿಗಳು ಟೀಕೆ ಮಾಡಿದ್ದು ಇದೆ. 

ಬೇಸರ 

ಈ ವಿಚಾರ ಕಾವ್ಯಾಗೆ ಬೇಸರ ಮೂಡಿಸಿದೆ. ಹೀಗಾಗಿ, ರೇಗಿಸದಂತೆ ಅವರು ಕೋರಿದ್ದಾರೆ. 

ರೇಗಿಸ್ತೀನಿ

‘ನನಗೆ ನಿನ್ನ ರೇಗಿಸದೇ ಇರೋಕೆ ಆಗಲ್ಲ’ ಎಂದು ಗಿಲ್ಲಿ ಹೇಳಿದರು. ಆದರೆ, ಕಾವ್ಯಾ ಕೇಳಲಿಲ್ಲ. 

ಬೇಸರ 

ಈ ವಿಚಾರದಲ್ಲಿ ಗಿಲ್ಲಿಗೆ ಬೇಸರ ಆಗಿದೆ.  ನಾನು ನಿನ್ನ ಬಳಿ ಮಾತೇ ಆಡುವುದಿಲ್ಲ ಎಂದಿದ್ದಾರೆ ಅವರು. 

ಮಾತುಕತೆ ಬಂದ್ 

ಗಿಲ್ಲಿ ಹಾಗೂ ಕಾವ್ಯಾ ನಡುವಿನ ಮಾತುಕತೆ ಸದ್ಯಕ್ಕೆ ಸಂಪೂರ್ಣವಾಗಿ ನಿಂತಂತೆ ಕಾಣುತ್ತಿದೆ. 

ಸುದೀಪ್ 

ಈ ವಿಚಾರದಲ್ಲಿ ಸುದೀಪ್ ಅವರು ಮಧ್ಯಸ್ಥಿಕೆ ವಹಿಸಬೇಕು ಎಂಬುದು ಅನೇಕರ ಕೋರಿಕೆ.