Pic credit - Instagram

Author: Rajesh Duggumane

ಮಹಿಳಾ ಸ್ಪರ್ಧಿಗಳಲ್ಲಿ ಕಾವ್ಯಾ ಶೈವ ಆಟವೇ ಸೂಪರ್ 

03 Nov 2025

ಕಾವ್ಯಾ ಶೈವ 

‘ಬಿಗ್ ಬಾಸ್ ಕನ್ನಡ ಸೀಸನ್ 12’ರಲ್ಲಿ ಕಾವ್ಯಾ ಶೈವ ಅವರ ಆಟ ಗಮನ ಸೆಳೆವ ರೀತಿಯಲ್ಲಿ ಇದೆ. 

ಗಮನ ಸೆಳೆದರು 

ಮಹಿಳಾ ಸ್ಪರ್ಧಿಗಳ ಪೈಕಿ ಕಾವ್ಯಾ ಶೈವ ಅವರ ಆಟವೇ ಹೆಚ್ಚು ಗಮನ ಸೆಳೆಯುವ ರೀತಿಯಲ್ಲಿಇದೆ. 

ಪ್ರಬುದ್ಧತೆ 

ಕಾವ್ಯಾ ಶೈವ ಅವರು ತುಂಬಾನೇ ಪ್ರಬುದ್ಧತೆಯಲ್ಲಿ ಆಟ ಆಡುತ್ತಿದ್ದಾರೆ ಅನ್ನೋದು ವಿಶೇಷ. 

ಟಾಸ್ಕ್​ನಲ್ಲಿ 

ಬಿಗ್ ಬಾಸ್ ಮನೆಯಲ್ಲಿ ನೀಡುವ ಟಾಸ್ಕ್​ಗಳನ್ನು ಯಶಸ್ವಿಯಾಗಿ ಕಾವ್ಯಾ ನಿರ್ವಹಿಸುತ್ತಿದ್ದಾರೆ. 

ಸೌಂದರ್ಯ 

ಕಾವ್ಯಾ ಅವರು ಸೌಂದರ್ಯದಲ್ಲೂ ಎಲ್ಲರನ್ನೂ ಸೆಳೆದುಕೊಂಡಿದ್ದಾರೆ ಎಂದರೂ ತಪ್ಪಾಗಲಾರದು. 

ಉಡುಗೆ 

ಕಾವ್ಯಾ ಶೈವ ಅವರು ತೊಡುವ ಉಡುಗೆ ಎಲ್ಲರ ಗಮನ ಸೆಳೆಯುವ ರೀತಿಯಲ್ಲಿ ಇರುತ್ತದೆ. 

ಪೆಟ್ಟಾದರೂ 

ಪೆಟ್ಟಾದರೂ ಕಾವ್ಯಾ ಶೈವ ಅವರು ತಮ್ಮ ಆಟವನ್ನು ಮುಂದುವರಿಸಿಕೊಂಡು ಹೋಗುತ್ತಿದ್ದಾರೆ.