Pic credit - Instagram

Author: Rajesh Duggumane

ಕನ್ನಡಿ ಮುಂದೆ ಅಂದ ತೆರೆದಿಟ್ಟ ನಟಿ ಕಾವ್ಯಾ ಶೈವ 

25 April 2026

ಕಾವ್ಯಾ ಶೈವ 

ಕಾವ್ಯಾ ಶೈವ ಅವರು ಕನ್ನಡಿ ಎದುರು ನಿಂತು ಪೋಸ್​ ಕೊಟ್ಟಿದ್ದಾರೆ. ಹೊಸ ಫೋಟೋ ಗಮನ ಸೆಳೆದಿದೆ. 

ಮುದ್ದಾದ ಮುಖ 

ಮುದ್ದಾದ ಮುಖದ ಜೊತೆ ಕಾವ್ಯಾ ಶೈವ ಅವರು ಗಮನ ಸೆಳೆದಿದೆ. 

ಬಿಗ್ ಬಾಸ್ 

ಬಿಗ್ ಬಾಸ್ ಅಲ್ಲಿ ಸ್ಪರ್ಧೆ ಮಾಡಿದ ಬಳಿಕ ಕಾವ್ಯಾ ಶೈವ ಅವರು ಗಮನ ಸೆಳೆದರು. 

ಕಿರುತೆರೆ ನಟಿ 

ಕಿರುತೆರೆಯಲ್ಲಿ ಕಾವ್ಯಾ ಶೈವ ಅವರು ಮೊದಲು ನಟಿಸಿದರು. ಆ ಬಳಿಕ ಸಿನಿಮಾ ಮಾಡಿದರು. 

ಮುಂದೇನು?

ಕಾವ್ಯಾ ಶೈವ ಅವರು ಮುಂದೇನು ಮಾಡುತ್ತಾರೆ ಎಂಬ ಪ್ರಶ್ನೆ ಅಭಿಮಾನಿಗಳಿಗೆ ಮೂಡಿದೆ. 

ಸೋಶಿಯಲ್ ಮೀಡಿಯಾ

ಸೋಶಿಯಲ್ ಮೀಡಿಯಾದಲ್ಲಿ ಕಾವ್ಯಾ ಶೈವ ಅವರು ಗಮನ ಸೆಳೆದಿದ್ದಾರೆ. 

ಗಿಲ್ಲಿ ಜೊತೆ 

ಗಿಲ್ಲಿ ಜೊತೆ ಕಾವ್ಯಾ ಶೈವ ಅವರು ಒಳ್ಳೆಯ ಬಾಂಧವ್ಯ ಹೊಂದಿದ್ದಾರೆ ಅನ್ನೋದು ವಿಶೇಷ.