04 February 2025
Pic credit - instagram
Author: Madankumar
ಕ್ರೀಂ ಕಲರ್ ಸೀರೆ ಧರಿಸಿ ಕೀರ್ತಿ ಸುರೇಶ್ ಅವರು ಮಿಂಚಿದ್ದಾರೆ.
Pic credit - instagram
‘ಅಕ್ಕ’ ವೆಬ್ ಸಿರೀಸ್ನಲ್ಲಿ ಕೀರ್ತಿ ಸುರೇಶ್ ಅವರು ನಟಿಸಿದ್ದಾರೆ.
Pic credit - instagram
ಈ ವೆಬ್ ಸರಣಿಯ ಪ್ರಚಾರದಲ್ಲಿ ಕೀರ್ತಿ ಪಾಲ್ಗೊಂಡಿದ್ದು ಹೀಗೆ..
Pic credit - instagram
ನೆಟ್ಫ್ಲಿಕ್ಸ್ ಒಟಿಟಿ ಮೂಲಕ ‘ಅಕ್ಕ’ ವೆಬ್ ಸರಣಿ ರಿಲೀಸ್ ಆಗಲಿದೆ.
Pic credit - instagram
ಇತ್ತೀಚೆಗೆ ಕೀರ್ತಿ ಸುರೇಶ್ ಅವರು ಫಸ್ಟ್ ಲುಕ್ ಬಿಡುಗಡೆ ಆಗಿದೆ.
Pic credit - instagram
ಮದುವೆ ನಂತರವೂ ಕೀರ್ತಿ ಸುರೇಶ್ ಅವರು ಆ್ಯಕ್ಟೀವ್ ಆಗಿದ್ದಾರೆ.
Pic credit - instagram
ಕೀರ್ತಿ ಸುರೇಶ್ ಅವರ ಹೊಸ ಫೋಟೋಗಳು ವೈರಲ್ ಆಗಿವೆ.
Pic credit - instagram
Pic credit - instagram
Next: ಕ್ಯಾನ್ಸರ್ ವಿರುದ್ಧ ಹೋರಾಡಿ ಗೆದ್ದ ಸೆಲೆಬ್ರಿಟಿಗಳಿವರು