04 February 2025
Pic credit - instagram
Author: Madankumar
ಶಿವಣ್ಣ ಅವರು ಅಮೆರಿಕದಲ್ಲಿ ಕ್ಯಾನ್ಸರ್ಗೆ ಚಿಕಿತ್ಸೆ ಪಡೆದು ಬಂದಿದ್ದಾರೆ.
Pic credit - instagram
‘ಪ್ರೀತ್ಸೆ’ ಚಿತ್ರದ ನಟಿ ಸೊನಾಲಿ ಬೇಂದ್ರೆ ಕೂಡ ಕ್ಯಾನ್ಸರ್ ಗೆದ್ದಿದ್ದಾರೆ.
Pic credit - instagram
ನಟ ಸಂಜಯ್ ದತ್ ಅವರು ಸಹ ಕ್ಯಾನ್ಸರ್ ವಿರುದ್ಧ ಹೋರಾಡಿದ್ದಾರೆ.
Pic credit - instagram
ಬಾಲಿವುಡ್ ನಟಿ ಮನಿಷಾ ಕೊಯಿರಾಲಾ ಅವರಿಗೂ ಕ್ಯಾನ್ಸರ್ ಕಾಡಿತ್ತು.
Pic credit - instagram
ಸ್ತನ ಕ್ಯಾನ್ಸರ್ ವಿರುದ್ಧ ನಟಿ ಮಹಿಮಾ ಚೌಧರಿ ಹೋರಾಡಿ ಜಯಿಸಿದ್ದಾರೆ.
Pic credit - instagram
ಖ್ಯಾತ ಬಾಲಿವುಡ್ ನಟಿ ಕಿರಣ್ ಖೇರ್ ಅವರಿಗೆ ಬ್ಲಡ್ ಕ್ಯಾನ್ಸರ್ ಉಂಟಾಗಿತ್ತು.
Pic credit - instagram
ನಿರ್ದೇಶಕ ರಾಕೇಶ್ ರೋಷನ್ ಅವರು ಕೂಡ ಕ್ಯಾನ್ಸರ್ ಗೆದ್ದು ಬಂದಿದ್ದಾರೆ.
Pic credit - instagram
Pic credit - instagram
Next: ಫೋಟೋಶೂಟ್ ಎಂದರೆ ನಿವೇದಿತಾ ಗೌಡಗೆ ಎಲ್ಲಿಲ್ಲದ ಉತ್ಸಾಹ