ಕೀರ್ತಿ ಸುರೇಶ್ ಮತ್ತು ಆಂಟೊನಿಯ ಸಂಭ್ರಮದ ಕ್ಷಣಗಳು, ಚಿತ್ರಗಳಲ್ಲಿ ನೋಡಿ
15 Jan 2025
Manjunatha
ದಕ್ಷಿಣ ಭಾರತದ ಜನಪ್ರಿಯ ನಟಿ ಕೀರ್ತಿ ಸುರೇಶ್ ಇತ್ತೀಚೆಗಷ್ಟೆ ತಮ್ಮ ಶಾಲಾ ಗೆಳೆಯನೊಟ್ಟಿಗೆ ವಿವಾಹವಾದರು.
ನಟಿ ಕೀರ್ತಿ ಸುರೇಶ್
ಆಂಟೊನಿ ತಟ್ಟಿಲ್ ಹಾಗೂ ಕೀರ್ತಿ ಸುರೇಶ್ ವಿವಾಹ ಗೋವಾದಲ್ಲಿ ಅದ್ಧೂರಿಯಾಗಿ ನಡೆಯಿತು.
ಕೀರ್ತಿ ಸುರೇಶ್ ವಿವಾಹ
ಇದೀಗ ಈ ಜೋಟಿ ಒಟ್ಟಿಗೆ ಸಂಕ್ರಾಂತಿ ಹಬ್ಬ ಆಚರಣೆ ಮಾಡಿದ್ದಾರೆ. ಇದು ಇವರಿಗೆ ಜೋಡಿಯಾಗಿ ಮೊದಲ ಸಂಕ್ರಾಂತಿ.
ಸಂಕ್ರಾಂತಿ ಹಬ್ಬ ಆಚರಣೆ
ಕಬ್ಬು ತಂದು ಸಿಂಗರಿಸಿ, ಮಡಿಕೆಯಲ್ಲಿ ಹಾಲು ಉಕ್ಕಿಸಿ, ಪೊಂಗಲ್ ಮಾಡಿ ವಿಶೇಷ ಪೂಜೆಯನ್ನು ದಂಪತಿ ಮಾಡಿದ್ದಾರೆ.
ವಿಶೇಷ ಪೂಜೆ ಮಾಡಿದ್ದಾರೆ
ಪೊಂಗಲ್ ತಿನ್ನುತ್ತಿರುವ ಚಿತ್ರಗಳನ್ನು ನಟಿ ಕೀರ್ತಿ ಸುರೇಶ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ
ಆಂಟೊನಿ ತಟ್ಟಿಲ್ ಹಾಗೂ ಕೀರ್ತಿ ಸುರೇಶ್ ಅವರು ಕಾಲೇಜು ದಿನದಿಂದಲೂ ಆತ್ಮೀಯ ಗೆಳೆಯರಂತೆ.
ಆಂಟೊನಿ ಹಾಗೂ ಕೀರ್ತಿ
ಕೀರ್ತಿ ಸುರೇಶ್ ಮದುವೆಯಾದ ಮೇಲೂ ಸಿನಿಮಾಗಳಲ್ಲಿ ನಟಿಸುವುದನ್ನು ಮುಂದುವರೆಸುವುದಾಗಿ ಈಗಾಗಲೇ ಹೇಳಿದ್ದಾರೆ.
ಸಿನಿಮಾಗಳಲ್ಲಿ ನಟಿಸುತ್ತಾರೆ
ರೆಡ್ ಲೈಟ್ ಥೆರಪಿ ಮಾಡಿಸಿದ ಸಮಂತಾ, ಅಂಥಹದ್ದೆನಾಗಿತ್ತು?
ಇದನ್ನೂ ನೋಡಿ