ಗೆಳತಿ ಮದುವೆಯಲ್ಲಿ ಭಾಗಿಯಾಗಿದ್ದ ನಟಿ ಕೀರ್ತಿ ಸುರೇಶ್ ದುಬಾರಿ ಉಡುಗೊರೆ ಕೊಟ್ಟಿದ್ದಾರೆ.

14 OCT 2023

ಮಲಯಾಳಂ ಮೂಲದ ನಟಿ ಕೀರ್ತಿ ಸುರೇಶ್, ದಕ್ಷಿಣ ಭಾರತದ ಜನಪ್ರಿಯ ನಟಿಯರಲ್ಲೊಬ್ಬರು.

ಜನಪ್ರಿಯ ನಟಿ

ಪ್ರತಿಭಾವಂತ ನಟಿ ಕೀರ್ತಿ ಸುರೇಶ್​ರ ನಟನಾ ಪ್ರತಿಭೆಗೆ ರಾಷ್ಟ್ರ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

ರಾಷ್ಟ್ರ ಪ್ರಶಸ್ತಿ

'ಮಹಾನಟಿ' ಸಿನಿಮಾದಲ್ಲಿ ಕೀರ್ತಿ ಸುರೇಶ್ ಅದ್ಭುತವಾಗಿ ನಟಿಸಿದ್ದಾರೆ.

'ಮಹಾನಟಿ'

ಹುಸಿ ಗಾಂಭೀರ್ಯತೆ ತೋರದ, ಸಾಧಾರಣ ಕುಟುಂಬದ ಯುವತಿಯಂತೆ ವರ್ತಿಸುವ ಕೀರ್ತಿ ಸುರೇಶ್, ತಮ್ಮ ಗೆಳೆಯರ ಮದುವೆಯಲ್ಲಿ ಇತ್ತೀಚೆಗೆ ಭಾಗಿಯಾಗಿದ್ದರು.

ಕೀರ್ತಿ ಸುರೇಶ್

ಮದುವೆಗೆ ಹೋಗಿದ್ದ ನಟಿ ಕೀರ್ತಿ ಸುರೇಶ್ ವಧು-ವರರಿಗೆ ಚಿನ್ನದ ಆಭರಣದ ಸೆಟ್ ಅನ್ನು ಉಡುಗೊರೆಯನ್ನಾಗಿ ನೀಡಿದ್ದಾರೆ.

ಉಡುಗೊರೆ

ಮದುವೆಯ ಚಿತ್ರಗಳನ್ನು ಹಂಚಿಕೊಂಡಿರುವ ಕೀರ್ತಿ, ಮದುವೆಯಲ್ಲಿ ಸಾಕಷ್ಟು ಎಂಜಾಯ್ ಮಾಡಿದ್ದಾಗಿ ತಿಳಿಸಿದ್ದಾರೆ.

ಚಿತ್ರಗಳು

ಕೀರ್ತಿ ಸುರೇಶ್ ಮದುವೆ ಬಗ್ಗೆ ಆಗಾಗ್ಗೆ ಗಾಳಿ ಸುದ್ದಿಗಳು ಹರಿದಾಡುತ್ತಿರುತ್ತವೆ. ಆದರೆ ಅವೆಲ್ಲವೂ ಸುಳ್ಳು ಸುದ್ದಿಗಳಾಗಿವೆ.

ಕೀರ್ತಿ ಸುರೇಶ್ ಮದುವೆ

ಕೀರ್ತಿ ಸುರೇಶ್ ಸಂಗೀತ ನಿರ್ದೇಶಕ ಅನಿರುದ್ಧ್ ರವಿಚಂದ್ರನ್ ಅನ್ನು ವಿವಾಹವಾಗಲಿದ್ದಾರೆ ಎನ್ನಲಾಗಿತ್ತು. ಆದರೆ ಅದು ಸುಳ್ಳಾಗಿದೆ.

ಗಾಳಿ ಸುದ್ದಿ

'ಮೌರ್ಯ' ಸಿನಿಮಾ ಚೆಲುವೆ ಮೀರಾ ಜಾಸ್ಮಿನ್ ಈಗೇನು ಮಾಡುತ್ತಿದ್ದಾರೆ?