ದುಬೈ ಫ್ಯಾಮಿಲಿ ಜೊತೆ ಈ ವರ್ಷದ ಓಣಂ ಆಚರಿಸಿದ ನಟಿ ಕೀರ್ತಿ ಸುರೇಶ್.

16 September 2024

Pic credit - instagram

Author: Madankumar

ದಕ್ಷಿಣದ ಅನೇಕ ಸೆಲೆಬ್ರಿಟಿಗಳು ಓಣಂ ಹಬ್ಬದ ಸಂಭ್ರಮದಲ್ಲಿ ಭಾಗಿ ಆಗಿದ್ದಾರೆ.

ಓಣಂ ಸಂಭ್ರಮ

Pic credit - instagram

ಸೈಮಾ ಪ್ರಶಸ್ತಿ ಪ್ರಧಾನ ಸಮಾರಂಭಕ್ಕಾಗಿ ದುಬೈಗೆ ತೆರಳಿದ ಕೀರ್ತಿ ಸುರೇಶ್​.

ದುಬೈ ಪ್ರಯಾಣ

Pic credit - instagram

ದುಬೈಗೆ ತೆರಳಿದ ಕೀರ್ತಿ ಸುರೇಶ್ ಅವರು ಅಲ್ಲಿಯೇ ಓಣಂ ಹಬ್ಬ ಆಚರಿಸಿದ್ದಾರೆ.

ಅಲ್ಲಿಯೇ ಹಬ್ಬ

Pic credit - instagram

ಈ ಫೋಟೋಗಳ ಮೂಲಕ ಫ್ಯಾನ್ಸ್​ಗೆ ಹಬ್ಬದ ವಿಶ್ ಮಾಡಿದ ಕೀರ್ತಿ ಸುರೇಶ್.

ಹಬ್ಬದ ವಿಶ್​

Pic credit - instagram

ಕೀರ್ತಿ ನಟನೆಯ ‘ರಘು ತಾತ’ ಸಿನಿಮಾ ಇತ್ತೀಚೆಗೆ ಒಟಿಟಿಯಲ್ಲಿ ರಿಲೀಸ್​ ಆಗಿದೆ.

‘ರಘು ತಾತ’

Pic credit - instagram

ತಮಿಳು ಮತ್ತು ತೆಲುಗು ಚಿತ್ರರಂಗದಲ್ಲಿ ಕೀರ್ತಿ ಸುರೇಶ್​ ಸಖತ್​ ಬ್ಯುಸಿ ಆಗಿದ್ದಾರೆ.

ತುಂಬ ಬ್ಯುಸಿ

Pic credit - instagram

ಬಾಲಿವುಡ್​ನ ‘ಬೇಬಿ ಜಾನ್​’ ಸಿನಿಮಾದಲ್ಲೂ ಕೀರ್ತಿ ಸುರೇಶ್​ ನಟಿಸಿದ್ದಾರೆ.

ಬಾಲಿವುಡ್​ನಲ್ಲಿ

Pic credit - instagram

Next: ಓಣಂ ಪ್ರಯುಕ್ತ ಸೀರೆ ಧರಿಸಿ ನಗು ಚೆಲ್ಲದ ನಟಿ ಅನುಪಮಾ ಪರಮೇಶ್ವರನ್