ಕಲರ್​ಫುಲ್​ ಸೀರೆಗಳಿಗೆ ಹೊಸ ಮೆರುಗು ತಂದ ‘ಮಹಾನಟಿ’ ಕೀರ್ತಿ ಸುರೇಶ್​.

21 July 2024

Pic credit - instagram

Author: Madankumar

‘ಮಹಾನಟಿ’ ಸಿನಿಮಾ ಗೆಲುವಿನ ಬಳಿಕ ಕೀರ್ತಿ ಸುರೇಶ್​ಗೆ ಸಿಕ್ಕಿತು ಹೆಚ್ಚು ಖ್ಯಾತಿ.

ಖ್ಯಾತ ನಟಿ

Pic credit - instagram

ತೆಲುಗು, ಮಲಯಾಳಂ, ತಮಿಳು ಚಿತ್ರಗಳಲ್ಲಿ ನಟಿಸಿರುವ ಕಲಾವಿದೆ ಕೀರ್ತಿ ಸುರೇಶ್​.

ಬಹುಭಾಷೆಯಲ್ಲಿ

Pic credit - instagram

ಕೀರ್ತಿ ಸುರೇಶ್​ ಅವರು ಅನೇಕ ವಿಶೇಷ ಸಂದರ್ಭಗಳಲ್ಲಿ ಸೀರೆ ಧರಿಸಿ ಮಿಂಚುತ್ತಾರೆ.

ಸೀರೆ ಆಯ್ಕೆ

Pic credit - instagram

ಬಣ್ಣ ಬಣ್ಣದ ಸೀರೆ ಧರಿಸಿ ಕೀರ್ತಿ ಸುರೇಶ್​ ಅವರು ಫೋಟೋಶೂಟ್​ ಮಾಡಿಸುತ್ತಾರೆ.

ಬಣ್ಣ ಬಣ್ಣದ ಸೀರೆ

Pic credit - instagram

ಅಭಿಮಾನಿಗಳಿಗೆ ಕೀರ್ತಿ ಸುರೇಶ್​ ಅವರ ಸೀರೆ ಫೋಟೋಗಳು ಸಖತ್ ಇಷ್ಟ ಆಗಿವೆ.

ಫ್ಯಾನ್ಸ್​ಗೆ ಇಷ್ಟ

Pic credit - instagram

ಬಾಲನಟಿಯಾಗಿ ಚಿತ್ರರಂಗ ಪ್ರವೇಶಿಸಿದ ಕೀರ್ತಿ ಸುರೇಶ್​ಗೆ ಅಪಾರ ಅನುಭವ ಇದೆ.

ಅನುಭವಿ ನಟಿ

Pic credit - instagram

ಬಣ್ಣದ ಲೋಕದಲ್ಲಿ ನಟಿ ಕೀರ್ತಿ ಸುರೇಶ್​ ಅವರು ತುಂಬಾ ಬ್ಯುಸಿ ಆಗಿದ್ದಾರೆ.

ಬ್ಯುಸಿ ಕಲಾವಿದೆ

Pic credit - instagram

Next: ನಿವೇದಿತಾ ಗೌಡ ರೀಲ್ಸ್​ ನೋಡಲು ಬಂದು ಕಮೆಂಟ್​​ನಲ್ಲಿ ಜಗಳ ಮಾಡಿಕೊಂಡ ಜನ