ಮದುವೆ ಬಳಿಕ ಕೀರ್ತಿ ಸುರೇಶ್​ಗೆ ಮೊದಲ ಸಂಕ್ರಾಂತಿಯ ಖುಷಿ.

15 January 2025

Pic credit - instagram

Author: Madankumar

ಕೀರ್ತಿ ಸುರೇಶ್ ಅವರು ಹೊಸ ಫೋಟೋಸ್ ಹಂಚಿಕೊಂಡಿದ್ದಾರೆ.

ಕೀರ್ತಿ ಫೋಟೋಗಳು

Pic credit - instagram

ಸಂಕ್ರಾಂತಿ ಹಬ್ಬದಲ್ಲಿ ನಟಿಯ ಸಡಗರಕ್ಕೆ ಈ ಫೋಟೋಗಳು ಸಾಕ್ಷಿ.

ಹಬ್ಬದ ಸಡಗರ

Pic credit - instagram

ಕಳೆದ ಡಿಸೆಂಬರ್​ ತಿಂಗಳಲ್ಲಿ ನೆರವೇರಿತ್ತು ಕೀರ್ತಿ ಸುರೇಶ್​ ಮದುವೆ.

ಇತ್ತೀಚೆಗೆ ಮದುವೆ

Pic credit - instagram

ದಾಂಪತ್ಯ ಜೀವನಕ್ಕೆ ಕಾಲಿಟ್ಟ ಕೀರ್ತಿಗೆ ಇದು ಮೊದಲ ಸಂಕ್ರಾಂತಿ.

ಮೊದಲ ಸಂಕ್ರಾಂತಿ

Pic credit - instagram

ಪತಿ ಆಂಟೊನಿ ತಟ್ಟಿಲ್ ಜೊತೆ ಹಬ್ಬ ಆಚರಿಸಿದ ಕೀರ್ತಿ ಸುರೇಶ್​.

ಗಂಡನ ಜೊತೆ

Pic credit - instagram

ಕೀರ್ತಿ ಪತಿ ಕ್ರೈಸ್ಥ ಧರ್ಮದವರಾಗಿದ್ದು, 2 ಧರ್ಮದ ಆಚರಣೆ ಇದೆ.

ಎರಡು ಧರ್ಮ

Pic credit - instagram

ಬಣ್ಣದ ಲೋಕದಲ್ಲಿ ಕೀರ್ತಿ ಸುರೇಶ್ ಅವರಿಗೆ ಸಖತ್ ಬೇಡಿಕೆ ಇದೆ.

ತುಂಬ ಬೇಡಿಕೆ

Pic credit - instagram

Pic credit - instagram

Next: ನಿವೇದಿತಾ ಗೌಡ 8 ಹೊಸ ಫೋಟೋಸ್​ ನೋಡಿ ನೆಟ್ಟಿಗರಿಗೆ ಸುಸ್ತ್