ಮನಸಾರೆ ಕುಣಿದು ಕುಪ್ಪಳಿಸಿದ ಸ್ಟಾರ್​ ನಟಿ ಕೀರ್ತಿ ಸುರೇಶ್​

30 April 2024

Pic credit - instagram

Author: Madankumar

ಇನ್​ಸ್ಟಾಗ್ರಾಮ್​ನಲ್ಲಿ ವೈರಲ್​ ಆಗಿವೆ ಕೀರ್ತಿ ಸುರೇಶ್​ ಹೊಸ ಫೋಟೋಸ್​.

ಹೊಸ ಫೋಟೋಸ್​

ಅಂತಾರಾಷ್ಟ್ರೀಯ ಡ್ಯಾನ್ಸ್​ ಡೇ ಪ್ರಯುಕ್ತ ಫೋಟೋ ಹಂಚಿಕೊಂಡ ನಟಿ. 

ಡ್ಯಾನ್ಸ್​ ದಿನಾಚರಣೆ

ಜನಪ್ರಿಯ ಕಲಾವಿದೆ ಕೀರ್ತಿ ಸುರೇಶ್​ ಅವರಿಗೆ ಈಗ 31 ವರ್ಷ ವಯಸ್ಸು.

31ರ ಚೆಲುವೆ

‘ಮಹಾನಟಿ’ ಸಿನಿಮಾದ ನಟನೆಗೆ ರಾಷ್ಟ್ರ ಪ್ರಶಸ್ತಿ ಪಡೆದ ಹೀರೋಯಿನ್​.

ರಾಷ್ಟ್ರ ಪ್ರಶಸ್ತಿ

ಚಿತ್ರರಂಗದಲ್ಲಿ ಕೀರ್ತಿ ಸುರೇಶ್​ ಅವರಿಗೆ ಹಲವು ವರ್ಷಗಳ ಅನುಭವ ಇದೆ.

ಅನುಭವಿ ನಟಿ

ಕೀರ್ತಿ ಸುರೇಶ್​ ಅವರಿಗೆ ಹತ್ತು ಹಲವು ಅವಕಾಶಗಳು ಹರಿದು ಬರುತ್ತಿವೆ.

ಕೈ ತುಂಬ ಆಫರ್​

‘ಬೇಬಿ ಜಾನ್​’ ಚಿತ್ರದ ಮೂಲಕ ಬಾಲಿವುಡ್​ಗೆ ಕೀರ್ತಿ ಸುರೇಶ್​ ಎಂಟ್ರಿ.

ಬಾಲಿವುಡ್​ಗೆ ಎಂಟ್ರಿ

ಅಭಿಮಾನಿಗಳಿಗೆ ಕೀರ್ತಿ ಸುರೇಶ್​ ಸಿನಿಮಾಗಳೆಂದರೆ ತುಂಬಾ ಅಚ್ಚುಮೆಚ್ಚು.

ಅಚ್ಚುಮೆಚ್ಚು

Next: ರೀಲ್ಸ್​ ಸುಂದರಿ ನಿವೇದಿತಾ ಗೌಡ ಅವರ ಬಗೆಬಗೆಯ ಲುಕ್​ ಹೇಗಿದೆ ನೋಡಿ