ಕೀರ್ತಿ ಸುರೇಶ್ಗೆ ಬಾಲಿವುಡ್ನಲ್ಲಿ ಸಿಕ್ಕಿತು ಬಡಾ ಅವಕಾಶ, ಸೂಪರ್ ಸ್ಟಾರ್ ಜೊತೆ ಸಿನಿಮಾ
25 Mar 2025
Manjunatha
ದಕ್ಷಿಣ ಭಾರತದ ನಟಿಯರಿಗೆ ಬಾಲಿವುಡ್ನಲ್ಲಿ ನಿಜಕ್ಕೂ ದೊಡ್ಡ ಅವಕಾಶಗಳು ಸಿಗುತ್ತಿವೆ.
ದೊಡ್ಡ ಅವಕಾಶಗಳು
ದಕ್ಷಿಣ ಭಾರತದ ಸಿನಿಮಾ ನಟಿಯರು ಬಾಲಿವುಡ್ನ ಸ್ಟಾರ್ ನಟರುಗಳೊಟ್ಟಿಗೆ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.
ಬಾಲಿವುಡ್ನ ಸ್ಟಾರ್ ನಟರು
ರಶ್ಮಿಕಾ, ಶ್ರೀಲೀಲಾ, ಕೀರ್ತಿ ಸುರೇಶ್, ಸಾಯಿ ಪಲ್ಲವಿ ಅವರುಗಳಿಗೆ ಬಾಲಿವುಡ್ನಲ್ಲಿ ದೊಡ್ಡ ಸಿನಿಮಾ ಅವಕಾಶಗಳು ದೊರೆತಿವೆ.
ಉತ್ತಮ ಅವಕಾಶಗಳು
ಕೀರ್ತಿ ಸುರೇಶ್ ಈ ಹಿಂದೆ ವರುಣ್ ಧವನ್ ಜೊತೆಗೆ ‘ಬೇಬಿ ಜಾನ್’ ಸಿನಿಮಾದಲ್ಲಿ ನಟಿಸಿದ್ದರು. ಈ ಸಿನಿಮಾಕ್ಕೆ ತಮಿಳಿನ ಅಟ್ಲಿ ನಿರ್ದೇಶಕ.
‘ಬೇಬಿ ಜಾನ್’ ಸಿನಿಮಾದಲ್ಲಿ
ಇದೀಗ ಬಾಲಿವುಡ್ನ ದೊಡ್ಡ ಸ್ಟಾರ್ ನಟನ ಜೊತೆಗೆ ನಟಿಸುವ ಅವಕಾಶ ಕೀರ್ತಿ ಸುರೇಶ್ಗೆ ದೊರೆತಿದೆ. ಅದೂ ದೊಡ್ಡ ನಿರ್ಮಾಣ ಸಂಸ್ಥೆಯ ಸಿನಿಮಾ.
ಕೀರ್ತಿ ಸುರೇಶ್ಗೆ ದೊರೆತಿದೆ
ರಣ್ಬೀರ್ ಕಪೂರ್ ಅವರ ಹೊಸ ಸಿನಿಮಾಕ್ಕೆ ಕೀರ್ತಿ ಸುರೇಶ್ ನಾಯಕಿಯಾಗಲಿದ್ದಾರೆ ಎನ್ನಲಾಗುತ್ತಿದೆ. ಸಿನಿಮಾದ ಚರ್ಚೆಗಳು ಜಾರಿಯಲ್ಲಿವೆ.
ಬಾಲಿವುಡ್ ಸ್ಟಾರ್ ನಟ
ಈ ಸಿನಿಮಾ ಸಾಮಾಜಿಕ ವಿಷಯವೊಂದನ್ನು ಆಧರಿಸಿದ್ದಾಗಿದ್ದು, ನಿಜ ಘಟನೆಯಿಂದ ಪ್ರೇರಣೆ ಪಡೆದ ಸಿನಿಮಾ ಅಂತೆ.
ದೊಡ್ಡ ನಿರ್ಮಾಣ ಸಂಸ್ಥೆ
ರಾಮ್ ಚರಣ್ ಜೊತೆ ಮತ್ತೊಂದು ಸಿನಿಮಾ ಬೇಡಿಕೆಗೆ ಸಮಂತಾ ಹೇಳಿದ್ದೇನು?
ಇದನ್ನೂ ನೋಡಿ