ಕೀರ್ತಿ ಸುರೇಶ್ ಧರಿಸಿರುವ ಈ ಉಡುಗೆಯ ಬೆಲೆ ಒಂದು ಕಾರು ಖರೀದಿಸಬಹುದು
04 Dec 2024
Manjunatha
ಕೀರ್ತಿ ಸುರೇಶ್ ದಕ್ಷಿಣದ ಸುಂದರ ಮತ್ತು ಪ್ರತಿಭಾವಂತ ನಟಿ, ನಟನೆಗೆ ರಾಷ್ಟ್ರಪ್ರಶಸ್ತಿ ಸಹ ಪಡೆದಿದ್ದಾರೆ ಈಕೆ.
ನಟಿ ಕೀರ್ತಿ ಸುರೇಶ್
ಕೀರ್ತಿ ಸುರೇಶ್, ಗ್ಲಾಮರಸ್ ಅಲ್ಲದ, ಪ್ರಯೋಗಾತ್ಮಕ ಪಾತ್ರಗಳಲ್ಲಿಯೂ ನಟಿಸಿ ಸೈ ಎನಿಸಿಕೊಂಡಿದ್ದಾರೆ.
ಪ್ರಯೋಗಾತ್ಮಕ ಪಾತ್ರದಲ್ಲಿ
ಕೀರ್ತಿ ಸುರೇಶ್ ವ್ಯಕ್ತಿಗತವಾಗಿಯೂ ಸರಳವಾಗಿ ಕಾಣಿಸಿಕೊಳ್ಳುತ್ತಾರೆ. ಸಿನಿಮಾಗಳಲ್ಲಿಯೂ ಸಹ ಹೆಚ್ಚು ಗ್ಲಾಮರಸ್ ಆಗಿ ಕಾಣಿಸಿಕೊಳ್ಳುವುದಿಲ್ಲ.
ಸರಳ ಸುಂದರ ನಟಿ ಕೀರ್ತಿ
ಆದರೆ ಇತ್ತೀಚೆಗೆ ಪೋಟೊಶೂಟ್ ಒಂದನ್ನು ಮಾಡಿಸಿಕೊಂಡಿದ್ದು, ಲೆಹಂಗಾ ಧರಿಸಿ ಮುದ್ದಾಗಿ ಕಾಣುತ್ತಿದ್ದಾರೆ ಕೀರ್ತಿ ಸುರೇಶ್.
ಮುದ್ದಾಗಿ ಕಾಣುವ ಕೀರ್ತಿ
ಚಿತ್ರದಲ್ಲಿ ಕೀರ್ತಿ ಸುರೇಶ್ ಧರಿಸಿರುವ ಲೆಹಂಗಾ ಉಡುಗೆಯ ಬೆಲೆ ಬರೋಬ್ಬರಿ 6 ಲಕ್ಷ ರೂಪಾಯಿಗಳು.
ಉಡುಪಿನ ಬೆಲೆ ಎಷ್ಟು ಲಕ್ಷ?
ಜರ್ಡೋಸಿ ರೇಷ್ಮೆಯಿಂದ ಮಾಡಲಾದ ಈ ಲೆಹಂಗಾದಲ್ಲಿ ಹಲವು ರೀತಿಯ ಕುಸುರಿ ಕೆಲಸ ಮಾಡಲಾಗಿದೆ.
ಜರ್ಡೋಸಿ ರೇಷ್ಮೆ ಬಟ್ಟೆ
ಈ ಲೆಹಂಗಾ ಅನ್ನು ವಿನ್ಯಾಸ ಮಾಡಿರುವುದು ಭಾರತದ ಖ್ಯಾತ ವಿನ್ಯಾಸಕಿ ಅನಿತಾ ಡೋಂಗ್ರೆ, ಕೀರ್ತಿ ಮದುವೆಗೆ ಇವರೇ ಬಟ್ಟೆ ವಿನ್ಯಾಸ ಮಾಡಲಿದ್ದಾರೆ.
ವಿನ್ಯಾಸಕಿ ಅನಿತಾ ಡೋಂಗ್ರೆ
ಅನನ್ಯಾ ಪಾಂಡೆ ಧರಿಸಿರುವ ಈ ಕೆಂಪು ಉಡುಗೆಯ ಬೆಲೆ ಎಷ್ಟು ಗೊತ್ತೆ?
ಇದನ್ನೂ ನೋಡಿ