‘ಕೆರೆಬೇಟೆ’ ಸಿನಿಮಾದ ನಾಯಕಿ ಬಿಂದು ಶಿವರಾಮ್​ ಚಂದದ ಫೋಟೋಗಳು

22 Nov 2023

Pic credit - instagram

ಕನ್ನಡ ಚಿತ್ರರಂಗಕ್ಕೆ ಎಂಟ್ರಿ ನೀಡುತ್ತಿರುವ ಹೊಸ ಕಲಾವಿದೆ ಬಿಂದು ಶಿವರಾಮ್​.

ಹೊಸ ಕಲಾವಿದೆ

ಮಲೆನಾಡಿನಲ್ಲಿ ಮೀನು ಬೇಟೆ ಆಡುವ ಪದ್ಧತಿಯ ಕುರಿತಾದ ಸಿನಿಮಾ ‘ಕೆರೆಬೇಟೆ’

ಕೆರೆಬೇಟೆ ಚಿತ್ರ

ಬಿಂದು ಶಿವರಾಮ್​ಗೆ ಮೊದಲ ಸಿನಿಮಾದಲ್ಲಿಯೇ ಸಿಕ್ಕಿದೆ ಹಳ್ಳಿ ಹುಡುಗಿಯ ಪಾತ್ರ.

ಹಳ್ಳಿ ಹುಡುಗಿಯಾಗಿ

ಮೌಂಟ್ ಕಾರ್ಮೆಲ್ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡಿದ ಬೆಂಗಳೂರಿನ ಸುಂದರಿ.

ಬೆಂಗಳೂರು ಬೆಡಗಿ

‘ಕೆರೆಬೇಟೆ’ ಸಿನಿಮಾದಲ್ಲಿ ನಟ ಗೌರಿ ಶಂಕರ್​ ಅವರಿಗೆ ಬಿಂದು ಶಿವರಾಮ್​ ಜೋಡಿ.

ಗೌರಿ ಶಂಕರ್​

ಮೊದಲ ಚಿತ್ರದಲ್ಲಿ ನಟಿಸುವುದಕ್ಕೂ ಮುನ್ನ ಸೂಕ್ತ ತರಬೇತಿ ಪಡೆದಿರುವ ಬಿಂದು.

ಸೂಕ್ತ ತರಬೇತಿ

ಈ ಚಿತ್ರಕ್ಕೆ ಅಂತಿಮ ಹಂತದ ಕೆಲಸಗಳು ಸಾಗುತ್ತಿದ್ದು ಬಿಡುಗಡೆಗೆ ಸಿದ್ಧತೆ ನಡೆಯುತ್ತಿದೆ.

ಬಿಡುಗಡೆ ಸಿದ್ಧತೆ

ಈ ಮೊದಲು ಅನಾವರಣ ಆಗಿದ್ದ ‘ಕೆರೆಬೇಟೆ’ ಮೋಷನ್​ ಪೋಸ್ಟರ್​ ಗಮನ ಸೆಳೆದಿದೆ.

ಮೋಷನ್​ ಪೋಸ್ಟರ್​

Next: ರೀಲ್ಸ್​ನಲ್ಲಿ ಲಕ್ಷಾಂತರ ವೀವ್ಸ್​ ಪಡೆಯುವ ಸುರ ಸುಂದರಿ ನಿವೇದಿತಾ