ಗ್ಲಾಮರಸ್ ಚೆಲುವೆ ಕೇತಿಕಾ ಶರ್ಮಾಗೆ ಅವಕಾಶಗಳ ಕೊರತೆ, ಸಿನಿಮಾಗಳೇ ಸಿಗುತ್ತಿಲ್ಲವಂತೆ.

18 Jan 2024

Author : Manjunatha

ಕೇತಿಕಾ ಶರ್ಮಾ ದಕ್ಷಿಣ ಭಾರತದ ಗ್ಲಾಮರಸ್ ನಟಿಯರಲ್ಲಿ ಒಬ್ಬರು. ತೆರೆ ಮೇಲೆ ಸಖತ್ ಗ್ಲಾಮರಸ್ ಆಗಿ ಕಾಣಿಸಿಕೊಳ್ಳುತ್ತಾರೆ.

ಗ್ಲಾಮರಸ್ ನಟಿ ಕೇತಿಕಾ

ಗ್ಲಾಮರಸ್ ಆಗಿ ಕಾಣಿಸಿಕೊಂಡರೂ ಸಹ ನಟಿ ಕೇತಿಕಾ ಶರ್ಮಾಗೆ ಹೆಚ್ಚು ಸಿನಿಮಾ ಅವಕಾಶಗಳು ಸಿಗುತ್ತಿಲ್ಲವಂತೆ.

ಅವಕಾಶದ ಹುಡುಕಾಟ

ಕೇತಿಕ ಶರ್ಮಾ 2021ರಲ್ಲಿ ಬಿಡುಗಡೆ ಆದ ‘ರೊಮ್ಯಾಂಟಿಕ್’ ತೆಲುಗು ಸಿನಿಮಾದ ಮೂಲಕ ನಟನೆಗೆ ಎಂಟ್ರಿ ಕೊಟ್ಟರು.

‘ರೊಮ್ಯಾಂಟಿಕ್’ ಸಿನಿಮಾ

ಅದೇ ವರ್ಷ ‘ಲಕ್ಷ್ಯ’ ಹೆಸರಿನ ತೆಲುಗು ಸಿನಿಮಾ ಸಹ ಸಿಕ್ಕಿತು, ಆದರೆ ಎರಡೂ ಸಿನಿಮಾ ದೊಡ್ಡ ಯಶಸ್ಸು ಗಳಿಸಲಿಲ್ಲ.

ಯಶಸ್ಸು ಸಿಗಲಿಲ್ಲ

2022ರಲ್ಲಿ ‘ಅಂಗ ರಂಗ ವೈಭೋಗಂಗ’ ಸಿನಿಮಾದಲ್ಲಿ ನಟಿಸಿದರು ಆ ಸಿನಿಮಾ ಸಹ ಫ್ಲಾಪ್ ಎನಿಸಿಕೊಂಡಿತು.

‘ಅಂಗ ರಂಗ ವೈಭೋಗಂಗ’

2023ರಲ್ಲಿ ‘ಬ್ರೋ’ ಸಿನಿಮಾದಲ್ಲಿ ಕೇತಿಕಾ ಶರ್ಮಾ ನಟಿಸಿದ್ದರು. ಪವನ್-ಸಾಯಿ ಧರಮ್ ತೇಜ್ ನಡುವೆ ಕೇತಿಕಾ ಕಳೆದು ಹೋಗಿದ್ದರು.

ಬ್ರೋ ಸಿನಿಮಾದಲ್ಲಿ ನಟನೆ

ಈಗ ಕೇತಿಕಾ ಶರ್ಮಾ ಯಾವುದೇ ಹೊಸ ಸಿನಿಮಾದಲ್ಲಿ ನಟಿಸುತ್ತಿಲ್ಲ. ಹೊಸ ಅವಕಾಶಗಳಿಗಾಗಿ ಕೇತಿಕಾ ಕಾಯುತ್ತಿದ್ದಾರೆ.

ಅವಕಾಶಕ್ಕೆ ಹುಡುಕಾಟ

ಆದರೆ ಇನ್​ಸ್ಟಾಗ್ರಾಂನಲ್ಲಿ ಸಖತ್ ಸಕ್ರಿಯವಾಗಿರುವ ಕೇತಿಕಾ ಶರ್ಮಾ, ತಮ್ಮ ಗ್ಲಾಮರಸ್ ಚಿತ್ರಗಳನ್ನು ಅಪ್​ಲೋಡ್ ಮಾಡುತ್ತಿರುತ್ತಾರೆ.

ಇನ್​ಸ್ಟಾಗ್ರಾಂನಲ್ಲಿ ಸಕ್ರಿಯ

2024ರ ನ್ಯಾಷನಲ್ ಕ್ರಶ್ ಅನಿಸಿಕೊಳ್ಳುತ್ತಿರುವ ಆಯೆಷಾ ಖಾನ್ ಯಾರು? ಹಿನ್ನೆಲೆ ಏನು?