ಬಾಲಿವುಡ್​ಗೆ ಹಾರುವ ಯತ್ನದಲ್ಲಿ ಗ್ಲಾಮರಸ್ ಬೆಡಗಿ ಕೇತಿಕಾ ಶರ್ಮಾ,  ಸಿಗಲಿದೆಯೇ ಯಶಸ್ಸು?

06 Jan 2023

Author : Manjunatha

ಕೇತಿಕಾ ಶರ್ಮಾ, ತೆಲುಗು ಚಿತ್ರರಂಗದ ಗ್ಲಾಮರಸ್ ನಟಿ, ಕೇತಿಕಾ ತಮ್ಮ ಗ್ಲಾಮರ್​ನಿಂದಲೇ ಗಮನ ಸೆಳೆದಿರುವ ಚೆಲುವೆ.

ಗ್ಲಾಮರಸ್ ನಟಿ ಕೇತಿಕಾ

ಕೇತಿಕಾ ಶರ್ಮಾ ನಟನೆಗೆ ಕಾಲಿಟ್ಟು ಹೆಚ್ಚು ಸಮಯವೇನೂ ಆಗಿಲ್ಲ. ಕೇತಿಕಾ ನಟನೆಗೆ ಕಾಲಿಟ್ಟಿದ್ದು 2021ರಲ್ಲಿ.

ನಟನೆಗೆ ಪ್ರವೇಶ 2021ರಲ್ಲಿ

ಪುರಿ ಜಗನ್ನಾಥ್ ನಿರ್ದೇಶನದ ‘ರೊಮ್ಯಾಂಟಿಕ್’ ಸಿನಿಮಾದ ಮೂಲಕ ನಾಯಕಿಯಾಗಿ ಎಂಟ್ರಿ ನೀಡಿದರು ಕೇತಿಕಾ ಶರ್ಮಾ.

ರೊಮ್ಯಾಂಟಿಕ್ ಸಿನಿಮಾ

‘ರೊಮ್ಯಾಂಟಿಕ್’ ಸಿನಿಮಾದಲ್ಲಿನ ಅವರ ನಟನೆಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು. ಅದಾದ ಬಳಿಕ ಕೆಲವು ಅವಕಾಶಗಳು ಸಹ ದೊರಕಿತು.

ಉತ್ತಮ ಪ್ರತಿಕ್ರಿಯೆ

ಪವನ್ ಕಲ್ಯಾಣ್ ನಟನೆಯ ‘ಬ್ರೋ’ ಸಿನಿಮಾದಲ್ಲಿಯೂ ಕೇತಿಕಾ ಶರ್ಮಾ ನಟನೆ ಮಾಡಿದ್ದಾರೆ. ಆದರೆ ಅದಾದ ಬಳಿಕ ಯಾವುದೇ ಸಿನಿಮಾದಲ್ಲಿ ಕೇತಿಕಾ ನಟಿಸಿಲ್ಲ.

ಪವನ್ ಕಲ್ಯಾಣ್ ಸಿನಿಮಾ

ಬಾಲಿವುಡ್ ಸಿನಿಮಾಗಳ ಮೇಲೆ ಕೇತಿಕಾ ಗಮನ ಹರಿಸಿದ್ದು, ಕೆಲವು ಹಿಂದಿ ಸಿನಿಮಾಗಳಿಗೆ ಆಡಿಷನ್ ನೀಡಿದ್ದಾರೆ.

ಬಾಲಿವುಡ್ ಸಿನಿಮಾ

ಕೇತಿಕಾ ಶರ್ಮಾಗೆ ಒಂದು ಹಿಂದಿ ಸಿನಿಮಾದ ಅವಕಾಶದ ಲಭಿಸಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.

ಹಿಂದಿ ಸಿನಿಮಾ ಅವಕಾಶ

ಕೇತಿಕಾ ಶರ್ಮಾ ಇನ್​ಸ್ಟಾಗ್ರಾಂನಲ್ಲಿ ಸಹ ಬಹಳ ಸಕ್ರಿಯವಾಗಿದ್ದು, ತಮ್ಮ ಗ್ಲಾಮರಸ್ ಚಿತ್ರಗಳನ್ನು ಹಂಚಿಕೊಳ್ಳುತ್ತಾ ಇರುತ್ತಾರೆ.

ಇನ್​ಸ್ಟಾಗ್ರಾಂನಲ್ಲಿಸಕ್ರಿಯ

ಬಾಯ್ ಫ್ರೆಂಡ್ ಜೊತೆ ಲಂಡನ್ ಸುತ್ತಾಡಿದ ಅನನ್ಯಾ ಪಾಂಡೆ, ಯಾರವನು?