‘ಕೆಜಿಎಫ್​’ ಸಿನಿಮಾ ನಟಿ ಶ್ರೀನಿಧಿ ಶೆಟ್ಟಿಗೆ 31ನೇ ಹುಟ್ಟುಹಬ್ಬದ ಸಂಭ್ರಮ.

21 Oct 2023

Pic credit - instagram

ಮಾಡೆಲಿಂಗ್​ ಕ್ಷೇತ್ರದಲ್ಲಿ ಮಿಂಚಿದ ಬಳಿಕ ಚಿತ್ರರಂಗಕ್ಕೆ ಕಾಲಿಟ್ಟ ಶ್ರೀನಿಧಿ ಶೆಟ್ಟಿ.

ಮಾಡೆಲಿಂಗ್​

ಪ್ಯಾನ್​ ಇಂಡಿಯಾ ನಟಿ ಶ್ರೀನಿಧಿ ಶೆಟ್ಟಿಗೆ ಅಕ್ಟೋಬರ್​ 21ರಂದು ಬರ್ತ್​ಡೇ ಖುಷಿ.

ಹುಟ್ಟುಹಬ್ಬ

ಸಿನಿಮಾಗಳ ಆಯ್ಕೆಯಲ್ಲಿ ಶ್ರೀನಿಧಿ ಶೆಟ್ಟಿ ಅವರು ಸಿಕ್ಕಾಪಟ್ಟೆ ಚ್ಯೂಸಿ ಆಗಿದ್ದಾರೆ.

ಬಹಳ ಚ್ಯೂಸಿ

ಶ್ರೀನಿಧಿ ಶೆಟ್ಟಿ ನಟಿಸಿದ ಮೊದಲ ಚಿತ್ರ ‘ಕೆಜಿಎಫ್​: ಚಾಪ್ಟರ್​ 1’ ಸೂಪರ್​ ಹಿಟ್​.

ಮೊದಲ ಚಿತ್ರ

‘ಕೆಜಿಎಫ್​ 2’ ಯಶಸ್ಸಿನ ಬಳಿಕ ಪರಭಾಷೆಯಲ್ಲೂ ಶ್ರೀನಿಧಿಗೆ ಬೇಡಿಕೆ ಹೆಚ್ಚಿದೆ.

ಭಾರಿ ಬೇಡಿಕೆ

ಹುಟ್ಟುಹಬ್ಬದ ಪ್ರಯುಕ್ತ ಶ್ರೀನಿಧಿ ಶೆಟ್ಟಿ ಅವರ ಹೊಸ ಸಿನಿಮಾ ಅನೌನ್ಸ್​ ಆಗಿದೆ.

ಹೊಸ ಸಿನಿಮಾ

ಶ್ರೀನಿಧಿ ಶೆಟ್ಟಿಯ ಹೊಸ ಸಿನಿಮಾಗೆ ‘ತೆಲುಸು ಕದಾ’ ಅಂತ ಶೀರ್ಷಿಕೆ ಇಡಲಾಗಿದೆ.

‘ತೆಲುಸು ಕದಾ’

ಸ್ಟಾರ್​ ನಟರಾದ ಯಶ್, ವಿಕ್ರಮ್​ ಜೊತೆ ಅಭಿನಯಿಸಿ ಫೇಮಸ್​ ಆದ ಶ್ರೀನಿಧಿ ಶೆಟ್ಟಿ.

ಸ್ಟಾರ್​ ನಟಿ

ಶಿಲ್ಪಾ ಶೆಟ್ಟಿ ಪತಿ ರಾಜ್​ ಕುಂದ್ರಾ ಧರಿಸಿದ ಚಿತ್ರ ವಿಚಿತ್ರ ಮಾಸ್ಕ್​ಗಳು ಹೇಗಿವೆ ನೋಡಿ..