ಹೇಗಿತ್ತು ನೋಡಿ ಶ್ರೀನಿಧಿ ಶೆಟ್ಟಿ ಸ್ವಿಜರ್​ಲೆಂಡ್ ಪ್ರವಾಸ

22 June 2024

Pic credit - Instagram

Author: Rajesh Duggumane

ನಟಿ ಶ್ರೀನಿಧಿ ಶೆಟ್ಟಿ ಅವರು ಸ್ವಿಜರ್​ಲೆಂಡ್​ ಪ್ರವಾಸ ಕೈಗೊಂಡಿದ್ದಾರೆ. ಈ ಫೋಟೋ ವೈರಲ್ ಆಗಿದೆ.

ಸ್ವಿಜರ್​ಲೆಂಡ್

ಶ್ರೀನಿಧಿ ಶೆಟ್ಟಿ ಅವರು ಹಾಯಾಗಿ ಸುತ್ತಾಟ ನಡೆಸಿದ್ದಾರೆ. ಅವರ ಫೋಟೋಗೆ ಭರ್ಜರಿ ಲೈಕ್ಸ್ ಸಿಕ್ಕಿದೆ.

ಸುತ್ತಾಟ

ಆರು ವರ್ಷಗಳಲ್ಲಿ ಶ್ರೀನಿಧಿ ನಟಿಸಿರೋದು ಕೇವಲ ಮೂರು ಸಿನಿಮಾಗಳಲ್ಲಿ ಮಾತ್ರ ಅನ್ನೋದು ವಿಶೇಷ.

ಮೂರೇ ಸಿನಿಮಾ

‘ಕೆಜಿಎಫ್’ ಹಾಗೂ ‘ಕೆಜಿಎಫ್ 2’ ಸಿನಿಮಾಗಳಲ್ಲಿ ನಟಿಸಿ ಜನಪ್ರಿಯತೆ ಪಡೆದರು ಶ್ರೀನಿಧಿ ಶೆಟ್ಟಿ.

ದೊಡ್ಡ ಗೆಲುವು

ತಮಿಳಿನ ‘ಕೋಬ್ರಾ’ ಸಿನಿಮಾದಲ್ಲಿ ನಟಿಸಿದರು ಶ್ರೀನಿಧಿ ಶೆಟ್ಟಿ. ಆದರೆ, ಈ ಸಿನಿಮಾ ಸೋತಿತು.

ತಮಿಳು

ಒಂದು ತೆಲುಗು ಹಾಗೂ ಒಂದು ಕನ್ನಡ ಸಿನಿಮಾದಲ್ಲಿ ನಟಿಸುತ್ತಿದ್ದಾರೆ ಶ್ರೀನಿಧಿ ಶೆಟ್ಟಿ.

ಎರಡು ಸಿನಿಮಾ

ಕಿಚ್ಚ ಸುದೀಪ್ ಅವರ 47ನೇ ಚಿತ್ರಕ್ಕೆ ನಾಯಕಿ ಎನ್ನಲಾಗಿದೆ. ಈ ಬಗ್ಗೆ ಘೋಷಣೆಗೆ ಫ್ಯಾನ್ಸ್ ಕಾಯುತ್ತಿದ್ದಾರೆ.

ಕಿಚ್ಚನಿಗೆ ನಾಯಕಿ?

ಇನ್​ಸ್ಟಾಗ್ರಾಮ್​ನಲ್ಲಿ ಶ್ರೀನಿಧಿ ಶೆಟ್ಟಿ ಅವರು ಆ್ಯಕ್ಟೀವ್ ಆಗಿದ್ದಾರೆ. ಹೊಸ ಹೊಸ ಫೋಟೋ ಹಂಚಿಕೊಳ್ಳುತ್ತಾರೆ.

ಆ್ಯಕ್ಟೀವ್

ಪವಿತ್ರಾ ಗೌಡಗೆ ಸಿಕ್ಕ ವಿಚಾರಣಾಧೀನ ಕೈದಿ ನಂಬರ್ ಏನು?