‘ಕೆಜಿಎಫ್’ ಸಿನಿಮಾದಲ್ಲಿ ರಾಖಿಭಾಯ್ ಯಶ್​ರ ಬಾಲ್ಯದ ಪಾತ್ರದಲ್ಲಿ ನಟಿಸಿರುವ ಹುಡುಗ ಈಗ ನೋಡಿ ಹೇಗಾಗಿದ್ದಾನೆ

28 May 2024

Author : Manjunatha

‘ಕೆಜಿಎಫ್’ ಸಿನಿಮಾನಲ್ಲಿ ಯಶ್​ರ ಬಾಲ್ಯದ ಪಾತ್ರದಲ್ಲಿ ನಟಿಸಿರುವ ನಟನ ಹೆಸರು ಅನ್ಮೋಲ್ ಭಟ್ಕಳ್.

      ಅನ್ಮೋಲ್ ಭಟ್ಕಳ್

‘ಕೆಜಿಎಫ್’ ಸಿನಿಮಾ ಪ್ರಾರಂಭವಾದಾಗ ಅನ್ಮೋಲ್​ ಇನ್ನೂ ಎಂಟನೇ ತರಗತಿ ವಿದ್ಯಾರ್ಥಿ. 

    ಆಗ ಎಂಟನೇ ತರಗತಿ

‘ಕೆಜಿಎಫ್ 2’ ಸಿನಿಮಾ ಬಿಡುಗಡೆ ಆಗುವಷ್ಟೆಲ್ಲಿ ಅನ್ಮೋಲ್​ರ ದ್ವಿತೀಯ ಪಿಯುಸಿ ಮುಗಿದಿತ್ತು. ಈಗ ಪದವಿಯೂ ಮುಗಿಯುವ ಹಂತದಲ್ಲಿದೆ.

     ದ್ವಿತೀಯ ಪಿಯುಸಿ 

ಅನ್ಮೋಲ್ ಭಟ್ಕಳ್ ಈಗ ಬಹಳ ಬದಲಾಗಿದ್ದಾರೆ, ‘ಕೆಜಿಎಫ್​’ನಲ್ಲಿ ಬಾಲ ಕಲಾವಿದ, ಈಗ ನಾಯಕನಟನಾಗುವ ಲಕ್ಷಣಗಳು ಮೂಡಿವೆ.

ನವ ಯುವಕ ಅನ್ಮೋಲ್

ಅನ್ಮೋಲ್ ಭಟ್ಕಳ್ ಮಾಡೆಲಿಂಗ್ ಸಹ ಮಾಡುತ್ತಿದ್ದಾರೆ. ತಮ್ಮ ಮಾಡೆಲಿಂಗ್​ನ ಕೆಲವು ಚಿತ್ರಗಳನ್ನು ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.

ಮಾಡೆಲಿಂಗ್  ಮಾಡುತ್ತಾರೆ

ರಾಷ್ಟ್ರಮಟ್ಟದ ಕೆಲವು ಮಾಡೆಲಿಂಗ್ ಇವೆಂಟ್​ಗಳಲ್ಲಿ ಸಹ ಅನ್ಮೋಲ್ ಭಟ್ಕಳ್ ಭಾಗವಹಿಸುತ್ತಿದ್ದಾರೆ. ಕೆಲವು ಪ್ರಶಸ್ತಿಗಳನ್ನು ಗೆದ್ದಿದ್ದಾರೆ.

ಪ್ರಶಸ್ತಿ ಗೆದ್ದಿರುವ ಅನ್ಮೋಲ್

ಅನ್ಮೋಲ್ ಭಟ್ಕಳ್ ‘ಕೆಜಿಎಫ್’ನಲ್ಲಿ ನಟಿಸುವ ಮುನ್ನ ಬ್ಯಾಕ್​ಗ್ರೌಂಡ್ ಡ್ಯಾನ್ಸರ್ ಆಗಿದ್ದರಂತೆ. ಆಡಿಷನ್ ನೀಡಿ ‘ಕೆಜಿಎಫ್’ಗೆ ಆಯ್ಕೆ ಆಗಿದ್ದರು.

ಬ್ಯಾಕ್​ಗ್ರೌಂಡ್ ಡ್ಯಾನ್ಸರ್

ಅನ್ಮೋಲ್​ರ ಪಾತ್ರದ ಬಹುತೇಕ ಚಿತ್ರೀಕರಣ ಮೊದಲ ಭಾಗದ ಚಿತ್ರೀಕರಣದ ಸಂದರ್ಭದಲ್ಲಿಯೇ ಮುಗಿಸಿಬಿಟ್ಟಿದ್ದರು, ಅದನ್ನು ಎರಡನೇ ಭಾಗದಲ್ಲಿಯೂ ಬಳಸಿಕೊಂಡಿದ್ದಾರೆ.

‘ಕೆಜಿಎಫ್ 1’, ‘ಕೆಜಿಎಫ್ 2’

ಅನ್ಮೋಲ್ ರ ‘ಕೆಜಿಎಫ್’ ಸಿನಿಮಾದ ಪಾತ್ರಕ್ಕೆ ಸಾಕಷ್ಟು ಮೆಚ್ಚುಗೆ ಸಿಕ್ಕಿತ್ತು, ‘ಕ್ಯಾ ಚಾಹಿಯೇರೆ ತುಝ್ಕೋ’ ಎಂದಾಗ ಅನ್ಮೋಲ್, ‘ದುನಿಯಾ’ ಎನ್ನುವ ರೀತಿ ಸಿನಿಮಾದ ಪ್ರಮುಖ ಮೂಮೆಂಟ್​ಗಳಲ್ಲಿ ಒಂದು.

      ಡೈಲಾಗ್ ಜನಪ್ರಿಯ

ಆಲಿಯಾ ಭಟ್ ಧರಿಸಿರುವ ಈ ಜೀನ್ಸ್ ಉಡುಗೆಯ ಬೆಲೆ ಎಷ್ಟೆಂದು ಊಹಿಸಬಲ್ಲಿರಾ?