ಅಕ್ಕನಂತೆ ತಂಗಿ, ಸತತ ಎರಡು ಫ್ಲಾಪ್ ಕೊಟ್ಟ ಖುಷಿ ಕಪೂರ್, ದಕ್ಷಿಣಕ್ಕೆ ಬರಲು ತಯಾರಿ
20 Feb 2025
Manjunatha
ಜಾನ್ಹವಿ ಕಪೂರ್ ಬಾಲಿವುಡ್ನ ಸ್ಟಾರ್ ಯುವನಟಿ, ಆದರೆ ಖಾತೆಯಲ್ಲಿ ಒಂದೂ ಸೂಪರ್ ಹಿಟ್ ಸಿನಿಮಾ ಇಲ್ಲ.
ಸ್ಟಾರ್ ಯುವನಟಿ ಜಾನ್ಹವಿ
ಬಾಲಿವುಡ್ನಲ್ಲಿ ಸೋಲಿನ ಮೇಲೆ ಸೋಲು ಕಂಡು ದಕ್ಷಿಣಕ್ಕೆ ಬಂದ ಜಾನ್ಹವಿಗೆ ‘ದೇವರ’ ಮೂಲಕ ಸಾಧಾರಣ ಯಶಸ್ಸು ಸಿಕ್ಕಿದೆ.
ದೇವರ ಮೂಲಕ ಸಕ್ಸಸ್
ಜಾನ್ಹವಿ ಕಪೂರ್ ಸಹೋದರಿ ಖುಷಿ ಕಪೂರ್ ಸಹ ಸಿನಿಮಾಗಳಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾರೆ. ಈಗಾಗಲೇ ಮೂರು ಸಿನಿಮಾದಲ್ಲಿ ನಟಿಸಿದ್ದಾರೆ.
3 ಸಿನಿಮಾದಲ್ಲಿ ನಟನೆ
ಖುಷಿ ನಟಿಸಿರುವ ಮೂರು ಸಿನಿಮಾಗಳಲ್ಲಿ ಎರಡು ಸಿನಿಮಾಗಳು ಬಿಡುಗಡೆ ಆಗಿದ್ದು, ಎರಡೂ ಸಿನಿಮಾಗಳು ಫ್ಲಾಪ್ ಆಗಿವೆ.
ಎರಡು ಸಿನಿಮಾ ಬಿಡುಗಡೆ
ಇದೀಗ ಮೂರನೇ ಸಿನಿಮಾ ಕೆಲವೇ ದಿನಗಳಲ್ಲಿ ಬಿಡುಗಡೆ ಆಗುತ್ತಿದ್ದು, ಸಿನಿಮಾದ ಟ್ರೈಲರ್ ನೋಡಿದವರು ಇದೂ ಸಹ ಫ್ಲಾಪ್ ಎನ್ನುತ್ತಿದ್ದಾರೆ.
ಇದೂ ಸಹ ಫ್ಲಾಪ್ ಸಿನಿಮಾ
ಇದೀಗ ಖುಷಿ ಕಪೂರ್ ಅಕ್ಕನಂತೆ, ಯಶಸ್ಸು ಅರಸಿ ದಕ್ಷಿಣ ಭಾರತಕ್ಕೆ ಬರಲು ಯೋಜನೆ ಹಾಕಿಕೊಂಡಿದ್ದಾರೆ.
ದಕ್ಷಿಣ ಭಾರತಕ್ಕೆ ಖುಷಿ
ಅಪ್ಪನ ಪ್ರಭಾವ ಬಳಸಿ ತೆಲುಗು ಅಥವಾ ತಮಿಳು ಸಿನಿಮಾಗಳಲ್ಲಿ ಅವಕಾಶ ಗಿಟ್ಟಿಸಿಕೊಳ್ಳುವ ಪ್ರಯತ್ನದಲ್ಲಿ ಇದ್ದಾರಂತೆ.
ತೆಲುಗು ಅಥವಾ ತಮಿಳು
ಮತ್ತೆ ಹೆಚ್ಚಾಯ್ತು ಸಾಯಿ ಪಲ್ಲವಿ ಸಂಭಾವನೆ, ಈಗೆಷ್ಟು ಪಡೆಯುತ್ತಾರೆ ನಟಿ?
ಇದನ್ನೂ ನೋಡಿ