ಸೈಫ್ ಅಲಿ ಖಾನ್ ಪುತ್ರನಿಗೆ ಶ್ರೀದೇವಿ ಮಗಳು ಜೋಡಿ.

03 February 2025

Pic credit - instagram

Author: Madankumar

ಹೊಸ ಸಿನಿಮಾದಲ್ಲಿ ಜೋಡಿಯಾದ ಇಬ್ರಾಹಿಂ, ಖುಷಿ ಕಪೂರ್​.

ಹೊಸ ಸಿನಿಮಾ

Pic credit - instagram

‘ನಾದಾನಿಯಾ’ ಚಿತ್ರದಿಂದ ಇಬ್ರಾಹಿಂ ಅಲಿ ಖಾನ್ ಎಂಟ್ರಿ.

ನಾದಾನಿಯಾ

Pic credit - instagram

ನೆಟ್​ಫ್ಲಿಕ್ಸ್ ಒಟಿಟಿ ಮೂಲಕ ಈ ಸಿನಿಮಾ ಬಿಡುಗಡೆ ಆಗಲಿದೆ.

ನೆಟ್​ಫ್ಲಿಕ್ಸ್

Pic credit - instagram

ಇಬ್ರಾಹಿಂ ಅಲಿ ಖಾನ್​ ನಟನೆಯ ಮೊದಲ ಸಿನಿಮಾ ಇದು.

ಮೊದಲ ಸಿನಿಮಾ

Pic credit - instagram

ಈ ಅವಕಾಶ ನೆಪೋಟಿಸಂ ಫಲ ಎಂಬುದು ನೆಟ್ಟಿಗರ ಟೀಕೆ.

ನೆಪೋಟಿಸಂ

Pic credit - instagram

‘ನಾದಾನಿಯಾ’ ಸಿನಿಮಾದ ಹೊಸ ಹಾಡು ಬಿಡುಗಡೆ ಆಗಿದೆ.

ಸಾಂಗ್ ಬಿಡುಗಡೆ

Pic credit - instagram

ಶ್ರೀದೇವಿ ಪುತ್ರಿ ಎಂಬ ಕಾರಣಕ್ಕೆ ಖುಷಿ ಕಪೂರ್​ಗೆ ಚಾನ್ಸ್ ಸಿಗುತ್ತಿದೆ.

ಖುಷಿ ಕಪೂರ್​

Pic credit - instagram

Pic credit - instagram

Next: ಫೋಟೋಶೂಟ್ ಎಂದರೆ ನಿವೇದಿತಾ ಗೌಡಗೆ ಎಲ್ಲಿಲ್ಲದ ಉತ್ಸಾಹ