Kushi-Kapoor1

ಶ್ರೀದೇವಿಯ ಎರಡನೇ ಪುತ್ರಿ ಖುಷಿ ಕಪೂರ್ ಎರಡನೇ ಸಿನಿಮಾಕ್ಕೆ ಸ್ಟಾರ್ ನಟನ ಪುತ್ರ ನಾಯಕ?

23 DEC 2023

TV9 Kannada Logo For Webstory First Slide

Author : Manjunatha

Kushi-Kapoor3

ದಿವಂಗತ ನಟಿ ಶ್ರೀದೇವಿಗೆ ತನ್ನ ಇಬ್ಬರು ಹೆಣ್ಣು ಮಕ್ಕಳನ್ನು ನಟಿಯರನ್ನಾಗಿ ಮಾಡುವ ಬಯಕೆ ಇತ್ತು.

ಶ್ರೀದೇವಿ ಕನಸು

Kushi-Kapoor2

ಅಂತೆಯೇ ಶ್ರೀದೇವಿಯ ಮೊದಲ ಪುತ್ರಿ ಜಾನ್ಹವಿ ಕಪೂರ್ ಈಗಾಗಲೇ ನಟಿಯಾಗಿ, ಸಖತ್ ಜನಪ್ರಿಯತೆ ಪಡೆದುಕೊಂಡಿದ್ದಾರೆ.

ಜಾನ್ಹವಿ ಕಪೂರ್

Kushi-Kapoor4

ಶ್ರೀದೇವಿಯ ಎರಡನೇ ಪುತ್ರಿ ಖುಷಿ ಕಪೂರ್ ಇತ್ತೀಚೆಗಷ್ಟೆ ‘ದಿ ಆರ್ಚಿಸ್’ ಸಿನಿಮಾದ ಮೂಲಕ ನಟಿಯಾಗಿ ಪದಾರ್ಪಣೆ ಮಾಡಿದ್ದಾರೆ.

‘ದಿ ಆರ್ಚಿಸ್’ ಸಿನಿಮಾ

‘ದಿ ಆರ್ಚಿಸ್’ ಸಿನಿಮಾದಲ್ಲಿ ಖುಷಿ ಕಪೂರ್ ನಟನೆಗೆ ಮೆಚ್ಚುಗೆ ವ್ಯಕ್ತವಾಗಿದ್ದು ಸಿನಿಮಾ ಅವಕಾಶಗಳು ಬರಲು ಆರಂಭವಾಗಿವೆ ಈ ಯುವನಟಿಗೆ.

ಖುಷಿ ಕಪೂರ್ ನಟನೆ

ಖುಷಿ ಕಪೂರ್​ರ ಎರಡನೇ ಸಿನಿಮಾದಲ್ಲಿ ಬಾಲಿವುಡ್​ನ ಸ್ಟಾರ್ ನಟರೊಬ್ಬರ ಪುತ್ರ ನಾಯಕನಾಗಿ ಆಯ್ಕೆ ಆಗಿದ್ದಾನೆ.

ಬಾಲಿವುಡ್​ನ ಸ್ಟಾರ್ ನಟ

ಬಾಲಿವುಡ್​ನ ಸ್ಟಾರ್ ನಟರಲ್ಲಿ ಒಬ್ಬರಾದ ಸೈಫ್ ಅಲಿ ಖಾನ್​ರ ಪುತ್ರ ಇಬ್ರಾಹಿಂ ನಾಯಕನಾಗಿ ನಟಿಸುತ್ತಿದ್ದಾರೆ ಎನ್ನಲಾಗುತ್ತಿದೆ.

ಸೈಫ್ ಅಲಿ ಖಾನ್​ರ ಪುತ್ರ

ಇಬ್ರಾಹಿಂ, ಕರಣ್ ಜೋಹರ್ ಜೊತೆ ಕೆಲವು ಸಿನಿಮಾಗಳಿಗೆ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ. ಇದೀಗ ನಾಯಕನಾಗಿ ಎಂಟ್ರಿ ಕೊಡಲು ಸಜ್ಜಾಗಿದ್ದಾರೆ.

ಇಬ್ರಾಹಿಂ ಅಲಿ ಖಾನ್

ಖುಷಿ ಕಪೂರ್ ಹಾಗೂ ಇಬ್ರಾಹಿಂರ ಸಿನಿಮಾವನ್ನು ಕರಣ್ ಜೋಹರ್ ಅವರೇ ನಿರ್ಮಾಣ ಮಾಡಲಿದ್ದಾರೆ ಎಂಬ ಮಾತುಗಳು ಸಹ ಕೇಳಿ ಬರುತ್ತಿದೆ.

ಕರಣ್ ಜೋಹರ್ 

‘ಸಲಾರ್’ ನಟ ಪೃಥ್ವಿರಾಜ್ ಸುಕುಮಾರನ್ ಕುಟುಂಬ, ಪತ್ನಿ, ಸಿನಿಮಾ ಇತ್ಯಾದಿ