‘ಸಲಾರ್’ ನಟ ಪೃಥ್ವಿರಾಜ್ ಸುಕುಮಾರನ್ ಸಿನಿಮಾ, ಕುಟುಂಬ ಇತ್ಯಾದಿ ಮಾಹಿತಿ

‘ಸಲಾರ್’ ನಟ ಪೃಥ್ವಿರಾಜ್ ಸುಕುಮಾರನ್ ಸಿನಿಮಾ, ಕುಟುಂಬ ಇತ್ಯಾದಿ ಮಾಹಿತಿ

22 DEC 2023

TV9 Kannada Logo For Webstory First Slide

Author : Manjunatha

‘ಸಲಾರ್’ ನಟ ಪೃಥ್ವಿರಾಜ್ ಸುಕುಮಾರನ್ ಸಿನಿಮಾ, ಕುಟುಂಬ ಇತ್ಯಾದಿ ಮಾಹಿತಿ

ಮಲಯಾಳಂ ಸ್ಟಾರ್ ನಟರಲ್ಲಿ ಒಬ್ಬರಾದ ಪೃಥ್ವಿರಾಜ್ ಸುಕುಮಾರನ್ ಪ್ರಭಾಸ್ ನಟನೆಯ ‘ಸಲಾರ್’ ಸಿನಿಮಾದ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.

ಮಲಯಾಳಂ ಸ್ಟಾರ್ ನಟ

‘ಸಲಾರ್’ ನಟ ಪೃಥ್ವಿರಾಜ್ ಸುಕುಮಾರನ್ ಸಿನಿಮಾ, ಕುಟುಂಬ ಇತ್ಯಾದಿ ಮಾಹಿತಿ

ಪೃಥ್ವಿರಾಜ್ ಸುಕುಮಾರನ್ ಮಲಯಾಳಂನ ಹಲವು ಸೂಪರ್ ಹಿಟ್ ಸಿನಿಮಾಗಳ ನಾಯಕ, ಮಾತ್ರವಲ್ಲದೆ ಪ್ರತಿಭಾವಂತ ನಿರ್ದೇಶಕ ಸಹ.

ನಿರ್ದೇಶಕ ಸಹ

‘ಸಲಾರ್’ ನಟ ಪೃಥ್ವಿರಾಜ್ ಸುಕುಮಾರನ್ ಸಿನಿಮಾ, ಕುಟುಂಬ ಇತ್ಯಾದಿ ಮಾಹಿತಿ

ಮೋಹನ್​ಲಾಲ್ ನಟನೆಯ ‘ಲುಸಿಫರ್’ ಸಿನಿಮಾವನ್ನು ನಿರ್ದೇಶಿಸಿದ್ದು ಪೃಥ್ವಿರಾಜ್ ಸುಕುಮಾರನ್, ಬಳಿಕ ಆ ಸಿನಿಮಾ ತೆಲುಗಿಗೂ ರೀಮೇಕ್ ಆಯ್ತು.

‘ಲುಸಿಫರ್’ ಸಿನಿಮಾ

ಪೃಥ್ವಿರಾಜ್ ಸುಕುಮಾರನ್ ಒಳ್ಳೆಯ ಫ್ಯಾಮಿಲಿ ಮ್ಯಾನ್. ಅವರ ಪತ್ನಿ ಸುಪ್ರಿಯಾ ಮೆನನ್, ಈ ದಂಪತಿಗೆ 10 ವರ್ಷದ ಮುದ್ದಾದ ಮಗಳಿದ್ದಾಳೆ.

ಒಳ್ಳೆ ಫ್ಯಾಮಿಲಿ ಮ್ಯಾನ್

ಪೃಥ್ವಿರಾಜ್ ಸುಕುಮಾರನ್ ಪತ್ನಿ ಸುಪ್ರಿಯಾ ಮೆನನ್ ಬಿಬಿಸಿಯಲ್ಲಿ ಪತ್ರಕರ್ತೆಯಾಗಿದ್ದವರು. ಕೆಲವು ಸಾಮಾಜಿಕ ಕಾರ್ಯಗಳಲ್ಲಿಯೂ ತೊಡಗಿಕೊಂಡಿದ್ದಾರೆ.

ಸುಪ್ರಿಯಾ ಮೆನನ್

ಪೃಥ್ವಿರಾಜ್ ಸುಕುಮಾರನ್ ಮಲಯಾಳಂ ಮಾತ್ರವೇ ಅಲ್ಲದೆ ಹಿಂದಿ ಸೇರಿದಂತೆ ಇತರೆ ಭಾಷೆಗಳ ಸಿನಿಮಾಗಳಲ್ಲಿಯೂ ನಟಿಸಿದ್ದಾರೆ.

ಇತರೆ ಭಾಷೆಗಳ ಸಿನಿಮಾ

ಪೃಥ್ವಿರಾಜ್ ಸುಕುಮಾರನ್ 2014ರ ಬಳಿಕ ಪರಭಾಷೆ ಸಿನಿಮಾದಲ್ಲಿ ನಟಿಸಿರಲಿಲ್ಲ, ಆದರೆ ಪ್ರಭಾಸ್ ಹಾಗೂ ಪ್ರಶಾಂತ್ ನೀಲ್ ಕಾಂಬಿನೇಷನ್ ಎಂಬ ಕಾರಣಕ್ಕೆ ‘ಸಲಾರ್’ ಒಪ್ಪಿಕೊಂಡರು.

‘ಸಲಾರ್’ ಒಪ್ಪಿಕೊಂಡರು

ಪೃಥ್ವಿರಾಜ್ ಸುಕುಮಾರನ್, ಹೊಂಬಾಳೆ ಫಿಲ್ಮ್ಸ್​ ನಿರ್ಮಾಣದ ಮಲಯಾಳಂ ಸಿನಿಮಾ ‘ಟೈಸನ್’ ನಿರ್ದೇಶಕ ಸಹ ಹೌದು.

ಹೊಂಬಾಳೆ ಫಿಲ್ಮ್ಸ್​

ನಾಗಾರ್ಜುನ ಬಿಗ್​ಬಾಸ್​ ನಲ್ಲಿ ಧರಿಸಿದ್ದ ಈ ಟಿ-ಶರ್ಟ್​ನ ಬೆಲೆ ಸಾವಿರಗಳಲ್ಲ, ಲಕ್ಷಗಳು?