Pic credit - Instagram

Author: Rajesh Duggumane

ಸಖತ್ ಗ್ಲಾಮರಸ್ ಆಗಿ ಕಾಣಿಸಿದ ಕನ್ನಡದ ನಟಿ ಖುಷಿ ರವಿ 

25 May 2026

ಖುಷಿ ರವಿ 

ನಟಿ ಖುಷಿ ರವಿ ಪ್ರಕೃತಿ ಮಡಿಲಲ್ಲಿ ಸಖತ್ ಆಗಿ ಸುತ್ತಾಡುತ್ತಾ ಎಂಜಾಯ್ ಮಾಡುತ್ತಿದ್ದಾರೆ.

ಪ್ರವಾಸ 

ಪ್ರವಾಸದ ಮೇಲಿನ ಅವರ ಅಪಾರ ಪ್ರೀತಿ ಈ ಫೋಟೋಗಳಲ್ಲಿ ಸ್ಪಷ್ಟವಾಗಿ ಕಾಣಿಸುತ್ತಿದೆ.

ಗ್ಲಾಮರಸ್

ಸುಂದರ ತಾಣದಲ್ಲಿ ನಟಿ ಖುಷಿ ರವಿ ಅವರ ಗ್ಲಾಮರಸ್ ಲುಕ್ ಅದ್ಭುತವಾಗಿದೆ.

ಸಿನಿಮಾ ಸುತ್ತಾಟ 

ಸದಾ ಸಿನಿಮಾ ಶೂಟಿಂಗ್ ಬ್ಯುಸಿ ನಡುವೆಯೂ ಪ್ರವಾಸಕ್ಕೆ ಸಮಯ ಹುಡುಕಿಕೊಂಡಿದ್ದಾರೆ ನಟಿ.

ಸೌಂದರ್ಯ 

ಈ ಹೊಸ ಟ್ರಾವೆಲ್ ಫೋಟೋಗಳಲ್ಲಿ ಅವರ ಸೌಂದರ್ಯ ಇನ್ನು ಹೆಚ್ಚಾಗಿ ಕಂಗೊಳಿಸುತ್ತಿದೆ.

ಖುಷಿ ರವಿ ನಗು 

ಖುಷಿ ರವಿ ತಮ್ಮ ಮುದ್ದಾದ ನಗುವಿನ ಮೂಲಕ ಅಭಿಮಾನಿಗಳ ಹೃದಯ ಗೆಲ್ಲುತ್ತಿದ್ದಾರೆ.

ಖುಷಿ ರವಿ 

ಹೊಸ ಜಾಗಗಳನ್ನು ಅನ್ವೇಷಿಸುವುದು ನಟಿಗೆ ನೆಮ್ಮದಿ ಮತ್ತು ಹೊಸ ಹುರುಪು ನೀಡುತ್ತದೆ.