ತಾಯಿಯಾಗುತ್ತಿದ್ದಾರೆ ನಟಿ ಕಿಯಾರಾ, ಕೈಯಲ್ಲಿರುವ ಸಿನಿಮಾಗಳೆಷ್ಟು?
28 Feb 2025
Manjunatha
ಬಾಲಿವುಡ್ ಬೆಡಗಿ ಕಿಯಾರಾ ಅಡ್ವಾಣಿ ತಾಯಿಯಾಗುತ್ತಿದ್ದಾರೆ. ಈ ಖುಷಿಯ ಸುದ್ದಿಯನ್ನು ಅವರು ಇನ್ಸ್ಟಾಗ್ರಾಂ ಹಂಚಿಕೊಂಡಿದ್ದಾರೆ.
ಬೆಡಗಿ ಕಿಯಾರಾ ಅಡ್ವಾಣಿ
ಕಿಯಾರಾ ಅಡ್ವಾಣಿ ಹಾಗೂ ನಟ ಸಿದ್ಧಾರ್ಥ್ ಮಲ್ಹೋತ್ರಾ ಕೆಲ ವರ್ಷದ ಹಿಂದೆ ಅದ್ಧೂರಿಯಾಗಿ ವಿವಾಹವಾಗಿದ್ದಾರೆ.
ಸಿದ್ಧಾರ್ಥ್ ಮಲ್ಹೋತ್ರಾ
ಅಂದಹಾಗೆ ಕಿಯಾರಾ ಅಡ್ವಾಣಿ ಕೈಯಲ್ಲಿ ಎಷ್ಟು ಸಿನಿಮಾಗಳಿವೆ? ಯಾವ ಸಿನಿಮಾಗಳನ್ನು ಮುಗಿಸಿದ್ದಾರೆ.
ಕೈಯಲ್ಲಿ ಎಷ್ಟು ಸಿನಿಮಾ?
ಯಶ್ ನಟನೆಯ ಬಹು ನಿರೀಕ್ಷಿತ ಸಿನಿಮಾ ‘ಟಾಕ್ಸಿಕ್’ಗೆ ಕಿಯಾರಾ ಅಡ್ವಾಣಿ ನಾಯಕಿ.
ಯಶ್ ಸಿನಿಮಾ ನಾಯಕಿ
‘ಟಾಕ್ಸಿಕ್’ ಸಿನಿಮಾದ ಬಹುಪಾಲು ಶೂಟಿಂಗ್ ಅನ್ನು ಕಿಯಾರಾ ಅಡ್ವಾಣಿ ಮುಗಿಸಿದ್ದಾರೆ ಎನ್ನಲಾಗುತ್ತಿದೆ.
ಶೂಟಿಂಗ್ ಮುಗಿಸಿದ್ದಾರೆ
ಜೂ ಎನ್ಟಿಆರ್, ಹೃತಿಕ್ ರೋಷನ್ ನಟನೆಯ ‘ವಾರ್ 2’ ಸಿನಿಮಾಕ್ಕೂ ಕಿಯಾರಾ ನಾಯಕಿ, ಆ ಸಿನಿಮಾವನ್ನೂ ಅವರು ಮುಗಿಸಿದ್ದಾರೆ.
‘ವಾರ್ 2’ ಸಿನಿಮಾದಲ್ಲಿ
ಹೊಸದಾಗಿ ತಮಿಳಿನ ಸಿನಿಮಾ ಒಂದನ್ನು ಕಿಯಾರಾ ಒಪ್ಪಿಕೊಂಡಿದ್ದರು ಎನ್ನಲಾಗುತ್ತಿದೆ. ಆದರೆ ಚಿತ್ರೀಕರಣ ಶುರುವಾಗಿಲ್ಲ.
ತಮಿಳು ಸಿನಿಮಾ ಕತೆ?
ಭೈರತಿ ರಣಗಲ್ ವೇಷತೊಟ್ಟು ಮಿಂಚಿದ ಅನುಶ್ರೀ, ಶಿವಣ್ಣನ ಮೇಲಿನ ಪ್ರೀತಿಗೆ ಇದೆಲ್ಲ
ಇದನ್ನೂ ನೋಡಿ