ಮೊದಲ ಮಗು ಆಗಮನದ ನಿರೀಕ್ಷೆಯಲ್ಲಿ ಕಿಯಾರಾ ಅಡ್ವಾಣಿ.

28 February 2025

Pic credit - instagram

Author: Madankumar

ತಾವು ಪ್ರೆಗ್ನೆಂಟ್ ಎಂಬ ಸಿಹಿ ಸುದ್ದಿ ನೀಡಿದ್ದಾರೆ ನಟಿ ಕಿಯಾರಾ.

ಸಿಹಿ ಸುದ್ದಿ

Pic credit - instagram

ಪತಿ ಸಿದ್ದಾರ್ಥ್ ಮಲ್ಹೋತ್ರಾ ಕೂಡ ಈ ಬಗ್ಗೆ ಪೋಸ್ಟ್ ಮಾಡಿದ್ದಾರೆ.

ಸಿದ್ದಾರ್ಥ್​ ಮಲ್ಹೋತ್ರಾ

Pic credit - instagram

ಆಪ್ತರು, ಅಭಿಮಾನಿಗಳು ಈ ದಂಪತಿಗೆ ಅಭಿನಂದನೆ ತಿಳಿಸುತ್ತಿದ್ದಾರೆ.

ಅಭಿನಂದನೆಗಳು

Pic credit - instagram

ಬಾಲಿವುಡ್ ಸ್ಟಾರ್​ ದಂಪತಿ ಕಿಯಾರಾ ಅಡ್ವಾಣಿ-ಸಿದ್ದಾರ್ಥ್​ ಮಲ್ಹೋತ್ರಾ.

ಸ್ಟಾರ್​ ದಂಪತಿ

Pic credit - instagram

ಸಿದ್ದಾರ್ಥ್ ಮತ್ತು ಕಿಯಾರಾ ಅವರು ಪ್ರೀತಿಸಿ ಮದುವೆ ಆದವರು.

ಲವ್ ಮ್ಯಾರೇಜ್

Pic credit - instagram

ಈ ದಂಪತಿಗೆ ಚಿತ್ರರಂಗದಲ್ಲಿ ಸಿಕ್ಕಾಪಟ್ಟೆ ಬೇಡಿಕೆ ಇದೆ.

ಸಖತ್ ಡಿಮ್ಯಾಂಡ್

Pic credit - instagram

ಯಶ್ ಜತೆ ಟಾಕ್ಸಿಕ್ ಚಿತ್ರದಲ್ಲಿ ಕಿಯಾರಾ ಅಡ್ವಾಣಿ ನಟಿಸುತ್ತಿದ್ದಾರೆ.

ಟಾಕ್ಸಿಕ್ ನಟಿ

Pic credit - instagram

Pic credit - instagram

Next: ಜೀವನ ಯಾವಾಗಲೂ ಹೀಗೆಯೇ ಖುಷಿಯಾಗಿರಲಿ: ರಶ್ಮಿಕಾ ನಿರೀಕ್ಷೆ