‘ಇದು ಸ್ಮರಣೀಯ ರಾತ್ರಿ’; ಕಿಯಾರಾ ಅಡ್ವಾಣಿಗೆ ಇಷ್ಟು ಖುಷಿ ಯಾಕೆ?

19 May 2024

Pic credit - instagram

Author: Madankumar

ಪ್ರತಿಷ್ಠಿತ ಕಾನ್​ ಚಿತ್ರೋತ್ಸವದಲ್ಲಿ ನಟಿ ಭಾಗಿಯಾದ ಕಿಯಾರಾ ಅಡ್ವಾಣಿ.

ಕಾನ್​ ಚಿತ್ರೋತ್ಸವ

ಇದೇ ಮೊದಲ ಬಾರಿಗೆ ಕಾನ್​ ಫಿಲ್ಮ್ ಫೆಸ್ಟಿವನ್​ಲ್ಲಿ ಭಾಗಿಯಾದ ಕಲಾವಿದೆ.

ಮೊದಲ ಬಾರಿ

ಸಖತ್​ ಗ್ಲಾಮರಸ್​ ಆಗಿರುವ ಗೌನ್​ ಧರಿಸಿ ಕಾಣಿಸಿಕೊಂಡ ಬಾಲಿವುಡ್​ ನಟಿ.

ಗ್ಲಾಮರ್​ ಡ್ರೆಸ್​

ರೆಡ್​ ಕಾರ್ಪೆಟ್​ಗೂ ಮುನ್ನ ಸಿದ್ಧತೆಯ ಫೋಟೋಸ್​ ಹಂಚಿಕೊಂಡ ಬೆಡಗಿ.

ಸಿದ್ಧತೆ ಹೀಗೆ

ಇದು ನೆನಪಿಡಬೇಕಾದ ರಾತ್ರಿ ಎಂದು ಫೋಟೋಗೆ ಕ್ಯಾಪ್ಷನ್​ ನೀಡಿದ ಸುಂದರಿ.

ವಿಶೇಷ ರಾತ್ರಿ

ಚೊಚ್ಚಲ ಬಾರಿಗೆ ಕಾನ್​ ಚಿತ್ರೋತ್ಸವಕ್ಕೆ ಬಂದಿದ್ದರಿಂದ ನಟಿಗೆ ಇಷ್ಟು ಖುಷಿ.

ತುಂಬಾ ಖುಷಿ

ಭಾರತೀಯ ಚಿತ್ರರಂಗದಲ್ಲಿ ಯಶಸ್ವಿ ನಟಿಯಾಗಿ ಗುರುತಿಸಿಕೊಂಡ ಕಿಯಾರಾ.

ಯಶಸ್ವಿ ನಟಿ

ಕಿಯಾರಾ ಮಾತ್ರವಲ್ಲದೆ ಇನ್ನೂ ಅನೇಕ ಸೆಲೆಬ್ರಿಟಿಗಳು ಹಾಜರಿ ಹಾಕಿದ್ದಾರೆ.

ಇನ್ನೂ ಹಲವರು

Next: ಕೊಳದಲ್ಲಿ ನಿವೇದಿತಾ ಗೌಡ ಮಸ್ತ್​ ಫೋಟೋಶೂಟ್​; ಆದ್ರೂ ಕೆಟ್ಟ ಕಮೆಂಟ್​