ಮತ್ತೊಂದು ದಕ್ಷಿಣ ಭಾರತದ ಸಿನಿಮಾದಲ್ಲಿ ಬಾಲಿವುಡ್ ಬೆಡಗಿ ಕಿಯಾರಾ ಅಡ್ವಾಣಿ

31 July 2024

 Manjunatha

ಬಾಲಿವುಡ್ ಬೆಡಗಿ ಕಿಯಾರಾ ಅಡ್ವಾಣಿ ಸೌಂದರ್ಯದ ಜೊತೆಗೆ ಪ್ರತಿಭೆಯಿಂದಲೂ ಜನಪ್ರಿಯರಾಗಿದ್ದಾರೆ.

ಬೆಡಗಿ ಕಿಯಾರಾ ಅಡ್ವಾಣಿ

ಕಿಯಾರಾ ಅಡ್ವಾಣಿ ಪ್ರಸ್ತುತ ಬಾಲಿವುಡ್​ನ ಬಲು ಬೇಡಿಕೆಯ ನಟಿಯರಲ್ಲಿ ಒಬ್ಬರು. ಸ್ಟಾರ್ ನಟರ ಸಿನಿಮಾಗಳಿಗೆ ನಾಯಕಿ ಆಗಿದ್ದಾರೆ.

 ಬೇಡಿಕೆಯ ನಟಿ ಕಿಯಾರಾ

ಈಗಾಗಲೇ ಎರಡು ತೆಲುಗು ಸಿನಿಮಾಗಳಲ್ಲಿ ನಟಿಸಿರುವ ಕಿಯಾರಾ ಅಡ್ವಾಣಿ, ಪ್ರಸ್ತುತ ರಾಮ್ ಚರಣ್ ಜೊತೆ ಗೇಮ್ ಚೇಂಜರ್​ನಲ್ಲಿ ನಟಿಸುತ್ತಿದ್ದಾರೆ.

 ಗೇಮ್ ಚೇಂಜರ್​ ಸಿನಿಮಾ

ಇದೀಗ ಮತ್ತೊಂದು ದಕ್ಷಿಣ ಭಾರತದ ದೊಡ್ಡ ಬಜೆಟ್ ಸಿನಿಮಾನಲ್ಲಿ ನಟಿಸಲು ಕಿಯಾರಾ ಅಡ್ವಾಣಿಗೆ ಅವಕಾಶ ಬಂದಿದೆ.

  ದೊಡ್ಡ ಬಜೆಟ್ ಸಿನಿಮಾ

ಕಿಯಾರಾ ಅಡ್ವಾಣಿ ತಮಿಳು ಸಿನಿಮಾ ಒಂದರಲ್ಲಿ ನಟಿಸಲಿದ್ದಾರೆ. ಶೀಘ್ರವೇ ಸಿನಿಮಾದ ಘೋಷಣೆ ಆಗಲಿದೆ. ಸಿನಿಮಾದಲ್ಲಿ ಸೂರ್ಯ ನಾಯಕ.

ಕಿಯಾರಾ ತಮಿಳು ಸಿನಿಮಾ

ಕಿಯಾರಾ ಅಡ್ವಾಣಿ, ಕನ್ನಡದ ‘ಟಾಕ್ಸಿಕ್’ ಸಿನಿಮಾದಲ್ಲಿ ಯಶ್ ಎದುರು ನಾಯಕಿಯಾಗಿ ನಟಿಸಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.

  ‘ಟಾಕ್ಸಿಕ್’ ಸಿನಿಮಾನಲ್ಲಿ

ಕಿಯಾರಾ ಪ್ರಸ್ತುತ ‘ಗೇಮ್ ಚೇಂಜರ್’ ಹಾಗೂ ‘ವಾರ್ 2’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ‘ವಾರ್ 2’ನಲ್ಲಿ ಅವರು ಜೂ.ಎನ್​ಟಿಆರ್​ಗೆ ಜೋಡಿಯಂತೆ

   ‘ವಾರ್ 2’ ಸಿನಿಮಾನಲ್ಲಿ

ಮಾಜಿ ಸಿಎಂ ಮೊಮ್ಮಗನೊಂದಿಗೆ ಭುವನ ಸುಂದರಿ ಮಾನುಷಿ ಪ್ರೀತಿ-ಪ್ರೇಮ