ಬಾಲಿವುಡ್ ಬೆಡಗಿ ಕಿಯಾರಾ ಅಡ್ವಾಣಿಯ ಈ ಕೇಸರಿ ಉಡುಪಿನ ಬೆಲೆ ಸಾವಿರಗಳಲ್ಲ, ಲಕ್ಷಗಳು

19 May 2024

Author : Manjunatha

ನಟಿ ಕಿಯಾರಾ ಅಡ್ವಾಣಿ ಬಾಲಿವುಡ್​ನ ಬಲು ಬೇಡಿಕೆಯ ನಟಿ, ನಟನೆ ಜೊತೆಗೆ ಸೌಂದರ್ಯವೂ ಬೆರೆತ ಪ್ರತಿಭೆ ಅವರದ್ದು.

ನಟಿ ಕಿಯಾರಾ ಅಡ್ವಾಣಿ

ಕಿಯಾರಾ ಅಡ್ವಾಣಿ ಪ್ರಸ್ತುತ ಬಾಲಿವುಡ್​ ಮಾತ್ರವಲ್ಲದೆ ದಕ್ಷಿಣ ಭಾರತ ಚಿತ್ರರಂಗದಲ್ಲಿಯೂ ಸಖತ್ ಆಗಿ ಮಿಂಚುತ್ತಿದ್ದಾರೆ.

ದಕ್ಷಿಣ ಭಾರತ ಚಿತ್ರರಂಗ

ಕಿಯಾರಾ ಅಡ್ವಾಣಿ ತಮ್ಮ ನಟನೆಯ ಜೊತೆಗೆ ಫ್ಯಾಷನ್ ಸೆನ್ಸ್​ನಿಂದಲೂ ಸಖತ್ ಗಮನ ಸೆಳೆಯುತ್ತಾರೆ.

ಕಿಯಾರಾ ಫ್ಯಾಷನ್ ಸೆನ್ಸ್

ಈ ಚಿತ್ರದಲ್ಲಿ ಕಿಯಾರಾ ಅಡ್ವಾಣಿ ಧರಿಸಿರುವ ಕೇಸರಿ ಬಣ್ಣದ ಉಡುಗೆಯ ಬೆಲೆ ಕೆಲವು ಲಕ್ಷ ರೂಪಾಯಿಗಳು.

ಕೇಸರಿ ಬಣ್ಣದ ಉಡುಗೆ

ಕಿಯಾರಾ ಧರಿಸಿರುವ ಈ ಸ್ಲೀವ್ಸ್ ಗೌನ್​ನ ಬೆಲೆ ಬರೋಬ್ಬರಿ 3.10 ಲಕ್ಷ ರೂಪಾಯಿಗಳು. ನೋಡಲು ಸರಳವಾಗಿದ್ದರು ಬೆಲೆ ಬಲು ದುಬಾರಿ.

ಕಿಯಾರಾ ಉಡುಗೆಯ ಬೆಲೆ

ಕಿಯಾರಾ ಅಡ್ವಾಣಿ ಪ್ರಸ್ತುತ ಕಾನ್ಸ್​ಗೆ ಸಹ ಹೋಗಿದ್ದು ಅಲ್ಲಿ ರೆಡ್ ಕಾರ್ಪೆಟ್​ ಮೇಲೆ ಹೆಜ್ಜೆ ಹಾಕುತ್ತಿದ್ದಾರೆ.

ಕಾನ್ಸ್​ ನಲ್ಲಿ ಕಿಯಾರಾ 

ಕಿಯಾರಾ ಅಡ್ವಾಣಿ ಫ್ಯಾಷನ್ ಆಯ್ಕೆಯ ಜೊತೆಗೆ ತಮ್ಮ ಸಿನಿಮಾ ಆಯ್ಕೆಯಿಂದಲೂ ಬುದ್ಧಿವಂತ ನಟಿ ಎನಿಸಿಕೊಂಡಿದ್ದಾರೆ.

ಬುದ್ಧಿವಂತ ನಟಿ ಕಿಯಾರಾ

ಕಿಯಾರಾ ಈ ವರೆಗೆ ಪಾತ್ರಕ್ಕೆ ಸ್ಕೋಪ್ ಇರುವ ಸಿನಿಮಾಗಳನ್ನೇ ಆರಿಸಿಕೊಂಡಿದ್ದಾರೆ. ಅವರ ಪಾತ್ರಕ್ಕೆ ಮನ್ನಣೆ ಸಿಗುವ ಪಾತ್ರಗಳೇ ಅವರಿಗೆ ಸಿಕ್ಕಿವೆ.

       ಪಾತ್ರಕ್ಕೆ ಸ್ಕೋಪ್

ಕಿಯಾರಾ ಅಡ್ವಾಣಿ ಪ್ರಸ್ತುತ ರಾಮ್ ಚರಣ್ ಜೊತೆಗೆ ‘ಗೇಮ್ ಚೇಂಜರ್’ ಸಿನಿಮಾನಲ್ಲಿ ನಟಿಸುತ್ತಿದ್ದಾರೆ. ಜೊತೆಗೆ ವಾರ್ 2 ಸಿನಿಮಾನಲ್ಲಿಯೂ ನಟಿಸುತ್ತಿದ್ದಾರೆ.

ನಟಿಸುತ್ತಿರುವ ಸಿನಿಮಾ

ಸದ್ದಿಲ್ಲದೆ ಮದುವೆಗೆ ಸಜ್ಜಾಗುತ್ತಿದ್ದಾರೆ ಬಾಲಿವುಡ್ ನಟಿ ಶ್ರದ್ಧಾ ಕಪೂರ್