Shradha-Kapoor1

ಸದ್ದಿಲ್ಲದೆ ಮದುವೆಗೆ ಸಜ್ಜಾಗುತ್ತಿದ್ದಾರೆ ಬಾಲಿವುಡ್ ನಟಿ ಶ್ರದ್ಧಾ ಕಪೂರ್

18 May 2024

TV9 Kannada Logo For Webstory First Slide

Author : Manjunatha

Shradha-Kapoor2

ನಟಿ ಶ್ರದ್ಧಾ ಕಪೂರ್ ಬಾಲಿವುಡ್​ನ ಜನಪ್ರಿಯ ನಟಿ. ಈಗಾಗಲೇ ಹಲವು ಸೂಪರ್ ಹಿಟ್ ಸಿನಿಮಾಗಳಲ್ಲಿ ನಟಿಸಿದ್ದಾರೆ.

    ನಟಿ ಶ್ರದ್ಧಾ ಕಪೂರ್

Shradha-Kapoor4

2010 ರಲ್ಲಿ ಬಾಲಿವುಡ್​ಗೆ ಎಂಟ್ರಿ ಕೊಟ್ಟ ಶ್ರದ್ಧಾ ಕಪೂರ್ ಬಹು ಬೇಗನೆ ಬಾಲಿವುಡ್​ನ ಬೇಡಿಕೆಯ ನಟಿಯಾಗಿ ಬೆಳೆದರು.

     2010 ರಲ್ಲಿ ಎಂಟ್ರಿ

Shradha-Kapoor3

ಬಾಲಿವುಡ್​ನ ಹಲವು ಸ್ಟಾರ್ ನಟರೊಟ್ಟಿಗೆ ನಟಿಸಿದ ಶ್ರದ್ಧಾ ಕಪೂರ್ ಹಲವು ಸೂಪರ್ ಹಿಟ್ ಸಿನಿಮಾಗಳನ್ನು ಸಹ ನೀಡಿದ್ದಾರೆ.

ಸ್ಟಾರ್ ನಟರೊಟ್ಟಿಗೆ ನಟನೆ

ಹಿಂದಿ ಸಿನಿಮಾಗಳಲ್ಲಿ ಮಾತ್ರವೇ ಅಲ್ಲದೆ ದಕ್ಷಿಣ ಭಾರತದ ಸಿನಿಮಾನಲ್ಲಿಯೂ ಸಹ ಶ್ರದ್ಧಾ ಕಪೂರ್ ನಟಿಸಿದ್ದಾರೆ.

ದಕ್ಷಿಣ ಭಾರತದ ಸಿನಿಮಾ

ಶ್ರದ್ಧಾ ಕಪೂರ್ ಇದೀಗ ಮದುವೆಯಾಗಲಿದ್ದಾರೆ ಎಂಬ ಸುದ್ದಿ ಬಾಲಿವುಡ್​ ಅಂಗಳದಲ್ಲಿ ಸಣ್ಣಗೆ ಹರಿದಾಡುತ್ತಿದೆ.

ಶ್ರದ್ಧಾ ಕಪೂರ್ ಮದುವೆ

ಬಾಲಿವುಡ್​ನ ಜನಪ್ರಿಯ ವಿಲನ್​ ಶಕ್ತಿ ಕಪೂರ್ ಅವರ ಪುತ್ರಿ ಶ್ರದ್ಧಾ ಕಪೂರ್ ಶೀಘ್ರವೇ ಮದುವೆ ಆಗಲಿದ್ದಾರೆ ಎನ್ನಲಾಗುತ್ತಿದೆ.

    ವಿಲನ್​ ಶಕ್ತಿ ಕಪೂರ್

ಶ್ರದ್ಧಾ ಕಪೂರ್ ಭಾರತ ಮೂಲದ ವಿದೇಶಿ ಬ್ಯುಸಿನೆಸ್​ಮನ್ ಒಬ್ಬರೊಟ್ಟಿಗೆ ವಿವಾಹವಾಗಲಿದ್ದಾರೆ ಎನ್ನಲಾಗುತ್ತಿದ್ದು, ಶೀಘ್ರವೇ ಸುದ್ದಿ ಹೊರಬೀಳಲಿದೆ.

ವಿದೇಶಿ ಬ್ಯುಸಿನೆಸ್​ಮನ್

ಶ್ರದ್ಧಾ ಕಪೂರ್ ಹೆಸರು ಡೇಟಿಂಗ್ ಕಾಲಂಗಳಲ್ಲಿ ಹೆಚ್ಚಾಗಿ ಕೇಳಿ ಬಂದಿರಲಿಲ್ಲ. ಈಗ ನಟ, ನಿರ್ಮಾಪಕನ ಬದಲು ಉದ್ಯಮಿಯ ಆರಿಸಿಕೊಂಡಿದ್ದಾರೆ ನಟಿ.

ಆರಿಸಿಕೊಂಡಿದ್ದಾರೆ ನಟಿ

ಶ್ರದ್ಧಾ ಕಪೂರ್ ಪ್ರಸ್ತುತ ‘ಸ್ತ್ರೀ 2’ ಸಿನಿಮಾನಲ್ಲಿ ನಟಿಸಿದ್ದಾರೆ. ಇತ್ತಿಚೆಗೆ ಶ್ರದ್ಧಾಗೆ ಹೆಚ್ಚು ಅವಕಾಶಗಳು ಸಿಗುತ್ತಿಲ್ಲ.

‘ಸ್ತ್ರೀ 2’ ಸಿನಿಮಾನಲ್ಲಿ ನಟಿ

ಜನಪ್ರಿಯ ಟಿವಿ ತಾರೆ, ನಟಿ ತೇಜಸ್ವಿ ಪ್ರಕಾಶ್ ಕೈಯಲ್ಲಿ ಹಿಡಿದಿರುವ ಬ್ಯಾಗಿನ ಬೆಲೆ ಎಷ್ಟು ಲಕ್ಷ ರೂಪಾಯಿ, ಊಹಿಸಬಲ್ಲಿರಾ?