ಸಂಗೀತಾ ಶೃಂಗೇರಿ ಬಗ್ಗೆ ಮೆಚ್ಚುಗೆ ಸೂಚಿಸಿದ ಸುದೀಪ್

22- Oct 2023

Pic credit - instagram

ಶಿಕ್ಷೆಗೆ ಒಳಗಾದ ಕಾರಣದಿಂದ ಸಂಗೀತಾ ಶೃಂಗೇರಿ ಅವರು ಬಿಗ್ ಬಾಸ್ ಮನೆಯಲ್ಲಿ ಸಗಣಿ ನೀರಿನ ಸ್ನಾನ ಮಾಡಬೇಕಾಯಿತು.

ಸಗಣಿ ಸ್ನಾನ

ಈ ಶಿಕ್ಷೆಯಿಂದ ಸಂಗೀತಾ ಅವರು ಸಾಕಷ್ಟು ಬೇಸರಕ್ಕೆ ಒಳಗಾಗಿದ್ದರು. ಮನೆಯಿಂದ ಹೊರ ಹೋಗಲು ನಿರ್ಧರಿಸಿದ್ದರು.

ಸಖತ್ ಬೇಸರ

ಸಂಗೀತಾ ಅವರು ಈ ಶಿಕ್ಷೆಯನ್ನು ಧೈರ್ಯದಿಂದ ಸ್ವೀಕರಿಸಿದ್ದಕ್ಕೆ ಅವರಿಗೆ ಸಖತ್ ಮೆಚ್ಚುಗೆ ಸಿಕ್ಕಿದೆ.

ಕಿಚ್ಚನ ಮೆಚ್ಚುಗೆ

ಕಿಚ್ಚನ ಮೆಚ್ಚುಗೆಯ ಮಾತನ್ನು ಕೇಳಿ ಸಂಗೀತಾ ಅವರು ಸಖತ್ ಖುಷಿಪಟ್ಟಿದ್ದಾರೆ. ಅವರು ಸ್ಮೈಲ್​ನಲ್ಲೇ ಉತ್ತರಿಸಿದ್ದಾರೆ.

ಖುಷಿಯಾದ ಸಂಗೀತಾ

ಸುದೀಪ್ ಮಾತನ್ನು ಕೇಳಿ ಸಂಗೀತಾ ಮತ್ತಷ್ಟು ಸ್ಟ್ರಾಂಗ್ ಆಗಿದ್ದಾರೆ. ಅವರಿಗೆ ಸ್ಫೂರ್ತಿ ಸಿಕ್ಕಿದೆ.

ಸ್ಟ್ರಾಂಗ್ ಆದ್ರು

ಕಾರ್ತಿಕ್ ಜೊತೆ ಸಂಗೀತಾಗೆ ಒಳ್ಳೆಯ ಫ್ರೆಂಡ್​ಶಿಪ್ ಬೆಳೆದಿದೆ. ಇಬ್ಬರೂ ಒಟ್ಟಾಗಿರುತ್ತಾರೆ.

ಕಾರ್ತಿಕ್

ಬಾಲಿವುಡ್ ನಟಿ ಇಶಾ ಗುಪ್ತಾ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಅವರ ಹೊಸ ಫೋಟೋ ಗಮನ ಸೆಳೆದಿದೆ.

777 ಚಾರ್ಲಿ