22 January 2025
Pic credit - instagram
Author: Madankumar
‘ಪೈಲ್ವಾನ್’ ಸಿನಿಮಾದಲ್ಲಿನ ಅಭಿನಯಕ್ಕಾಗಿ ಸಿಕ್ಕಿದೆ ಈ ಪ್ರಶಸ್ತಿ.
Pic credit - instagram
2019ರ ಸೆಪ್ಟೆಂಬರ್ 12ರಂದು ‘ಪೈಲ್ವಾನ್’ ರಿಲೀಸ್ ಆಗಿತ್ತು.
Pic credit - instagram
ಈ ಸಿನಿಮಾದಲ್ಲಿ ಕಿಚ್ಚ ಸುದೀಪ್ ಕುಸ್ತಿಪಟು ಪಾತ್ರ ಮಾಡಿದ್ದಾರೆ.
Pic credit - instagram
ಸುದೀಪ್ ಅವರಿಗೆ ಪ್ರಶಸ್ತಿ ಸಿಕ್ಕಿದ್ದಕ್ಕೆ ಎಲ್ಲರೂ ಅಭಿನಂದನೆ ಸಲ್ಲಿಸಿದ್ದಾರೆ.
Pic credit - instagram
ಎಸ್. ಕೃಷ್ಣ ಅವರು ‘ಪೈಲ್ವಾನ್’ ಸಿನಿಮಾಗೆ ನಿರ್ದೇಶನ ಮಾಡಿದ್ದಾರೆ.
Pic credit - instagram
ಕಿಚ್ಚನ ಅಭಿಮಾನಿಗಳಿಂದ ‘ಪೈಲ್ವಾನ್’ ಸಿನಿಮಾಗೆ ಮೆಚ್ಚುಗೆ ಸಿಕ್ಕಿತ್ತು.
Pic credit - instagram
‘ಬೆಸ್ಟ್ ಆ್ಯಕ್ಟರ್’ ಅವಾರ್ಡ್ ಸಿಕ್ಕಿದ್ದಕ್ಕೆ ಫ್ಯಾನ್ಸ್ ಸಂಭ್ರಮಿಸುತ್ತಿದ್ದಾರೆ.
Pic credit - instagram
Pic credit - instagram
Next: ಚೈತ್ರಾ ಆಚಾರ್ ಸುಂದರ ಫೋಟೋಸ್; ಆದರೆ ಕಮೆಂಟ್ ಮಾಡುವಂತಿಲ್ಲ