Pic credit - Instagram

Rajesh Duggumane

08  Oct 2024

Pic credit - Instagram

Rajesh Duggumane

ಹೊಸ ಚಿತ್ರಕ್ಕಾಗಿ ಹೇಗಿದೆ ನೋಡಿ ಸುದೀಪ್ ತಯಾರಿ 

ಕಿಚ್ಚ ಸುದೀಪ್ ಅವರು ಬಾಡಿನ ಬಿಲ್ಡ್ ಮಾಡಿಕೊಳ್ಳುತ್ತಿದ್ದಾರೆ. ಈ ಫೋಟೋಗಳು ವೈರಲ್ ಆಗಿ ಗಮನ ಸೆಳೆದಿವೆ 

ಫಿಟ್ನೆಸ್ 

ಸುದೀಪ್ ಅವರ ಕಟ್ಟುಮಸ್ತಾದ ದೇಹ ಗಮನ ಸೆಳೆದಿದೆ. ಅವರು ಮತ್ತಷ್ಟು ದಪ್ಪ ಆಗುತ್ತಿದ್ದಾರೆ. 

ಕಟ್ಟುಮಸ್ತು

‘ಬಿಲ್ಲ ರಂಗ ಭಾಷ’ ಚಿತ್ರಕ್ಕಾಗಿ ಸುದೀಪ್ ಅವರು ಈ ರೀತಿಯಲ್ಲಿ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ ಅನ್ನೋದು ವಿಶೇಷ. 

ಹೊಸ ಸಿನಿಮಾ 

ಸುದೀಪ್ ಏನೇ ಮರೆತರೂ ನಿತ್ಯ ಜಿಮ್​ನಲ್ಲಿ ವರ್ಕೌಟ್ ಮಾಡೋದನ್ನು ಮಾತ್ರ ಎಂದಿಗೂ ಮರೆಯೋದಿಲ್ಲ. 

ಜಿಮ್​ನಲ್ಲಿ 

ಸುದೀಪ್ ನಟನೆಯ ‘ಮ್ಯಾಕ್ಸ್’ ಸಿನಿಮಾ ಕೆಲಸಗಳು ಈಗಾಗಲೇ ಪೂರ್ಣಗೊಂಡಿದ್ದು, ರಿಲೀಸ್​ಗಾಗಿ ಫ್ಯಾನ್ಸ್ ಕಾದಿದ್ದಾರೆ. 

ಮ್ಯಾಕ್ಸ್ 

ಸುದೀಪ್ ಅವರು ಮುಂದಿನ ದಿನಗಳಲ್ಲಿ ಒಟ್ಟಾಗಿ ಎರಡು-ಮೂರು ಸಿನಿಮಾಗಳ ಶೂಟ್​ನ ಒಟ್ಟಿಗೆ ಮಾಡೋ ಆಲೋಚನೆಯಲ್ಲಿ ಇದ್ದಾರೆ. 

ಹೊಸ ಸಿನಿಮಾ 

ಸಿನಿಮಾ ಕೆಲಸಗಳ ಜೊತೆಗೆ ‘ಬಿಗ್ ಬಾಸ್ ಕನ್ನಡ ಸೀಸನ್ 11’ರ ನಿರೂಪಕರಾಗಿಯೂ ಅವರು ಗಮನ ಸೆಳೆಯುತ್ತಿದ್ದಾರೆ. 

ಬಿಗ್ ಬಾಸ್ 

ಮೋಕ್ಷಿತಾ ಪೈ ಕ್ಯೂಟ್​ಲುಕ್​ಗೆ ಫಿದಾ ಆಗದವರೇ ಇಲ್ಲ