ಮೋಕ್ಷಿತಾ ಪೈ ಕ್ಯೂಟ್​ಲುಕ್​ಗೆ ಫಿದಾ ಆಗದವರೇ ಇಲ್ಲ

07  Oct 2024

Pic credit - Instagram

Rajesh Duggumane

‘ಬಿಗ್ ಬಾಸ್ ಕನ್ನಡ ಸೀಸನ್ 11’ರ ಸ್ಪರ್ಧಿ ಆಗಿ ಎಂಟ್ರಿ ಕೊಟ್ಟಿರೋ ಮೋಕ್ಷಿತಾ ಎಲ್ಲರ ಗಮನ ಸೆಳೆಯುತ್ತಿದ್ದಾರೆ. 

ಮೋಕ್ಷಿತಾ 

ಮೋಕ್ಷಿತಾ ಅವರು ಕ್ಯೂಟ್ ಲುಕ್ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ಅವರ ನಗು ಇಷ್ಟ ಆಗುತ್ತದೆ. 

ಕ್ಯೂಟ್ ಲುಕ್ 

ವೀಕೆಂಡ್​ನಲ್ಲಿ ಕಿಚ್ಚ ಸುದೀಪ್ ಅವರು ಮೋಕ್ಷಿತಾಗೆ ಬುದ್ಧಿವಾದ ಹೇಳುವ ಕೆಲಸ ಮಾಡಿದ್ದಾರೆ. 

ಬುದ್ಧಿವಾದ 

ಬಿಗ್ ಬಾಸ್​ನಲ್ಲಿ ಹೆಚ್ಚೆಚ್ಚು ಮಾತನಾಡಬೇಕು, ಹೆಚ್ಚೆಚ್ಚು ಕಾಣಿಸಿಕೊಳ್ಳಬೇಕು ಎಂದಿದ್ದಾರೆ ಸುದೀಪ್. 

ಕಾಣಿಸಿಕೊಳ್ಳಬೇಕು

ಮೋಕ್ಷಿತಾ ಪೈ ಅವರಿಗೆ ಸೋಶಿಯಲ್ ಮೀಡಿಯಾದಲ್ಲಿ ಅಭಿಮಾನಿ ಬಳಗ ಹಿರಿದಾಗುತ್ತಲೇ ಇದೆ. 

ಸೋಶಿಯಲ್ ಮೀಡಿಯಾ

‘ಪಾರು’ ಧಾರಾವಾಹಿಯಲ್ಲಿ ಮೋಕ್ಷಿತಾ ಪೈ ಅವರು ನಟಿಸಿ ಜನಪ್ರಿಯತೆ ಪಡೆದರು. ಜೀ ಕನ್ನಡ ವಾಹಿನಿಯಲ್ಲಿ ಧಾರಾವಾಹಿ ಪ್ರಸಾರ ಕಂಡಿತ್ತು. 

ಪಾರು 

ಮೋಕ್ಷಿತಾ ಅವರು ಸೀರೆಯಲ್ಲಿ ಸಖತ್ ಕ್ಯೂಟ್ ಆಗಿ ಕಾಣಿಸಿಕೊಳ್ಳುತ್ತಾರೆ. ಅವರ ಫೋಟೋಗಳು ಗಮನ ಸೆಳೆಯುತ್ತವೆ. 

ಸೀರೆ 

ಬಿಗ್ ಬಾಸ್ ಮನೆಯ ಮೊದಲ ಕ್ಯಾಪ್ಟನ್ ಆದ ಹಂಸ