13 January 2025
Pic credit - instagram
Author: Madankumar
ಎಲ್ಲ ಸ್ಪರ್ಧಿಗಳಿಗೂ ಸುದೀಪ್ ಅವರು ಕೆಲವು ಸಲಹೆ ನೀಡಿದ್ದಾರೆ.
Pic credit - instagram
ಮೋಕ್ಷಿತಾ ಇನ್ನಷ್ಟು ಆ್ಯಕ್ಟೀವ್ ಆಗಬೇಕು ಎಂದಿದ್ದಾರೆ ಸುದೀಪ್.
Pic credit - instagram
ಮೋಕ್ಷಿತಾ ಅವರು ಟಫ್ ಸ್ಪರ್ಧೆ ನೀಡಿ ಫಿನಾಲೆಗೆ ಹತ್ತಿರ ಆಗಿದ್ದಾರೆ.
Pic credit - instagram
ಮಂಜು, ಗೌತಮಿ ವಿರುದ್ಧ ಮೋಕ್ಷಿತಾ ಅವರು ತಿರುಗಿ ನಿಂತಿದ್ದಾರೆ.
Pic credit - instagram
ಬಿಗ್ ಬಾಸ್ ಮನೆಯಲ್ಲಿ ಮೋಕ್ಷಿತಾ ಪೈ ಗುಂಪುಗಾರಿಕೆ ಮಾಡುತ್ತಿಲ್ಲ.
Pic credit - instagram
ದೊಡ್ಮನೆಯ ಸ್ಟ್ರಾಂಗ್ ಸ್ಪರ್ಧಿಗಳಲ್ಲಿ ಮೋಕ್ಷಿತಾ ಪೈ ಸಹ ಇದ್ದಾರೆ.
Pic credit - instagram
‘ಬಿಗ್ ಬಾಸ್ ಕನ್ನಡ ಸೀಸನ್ 11’ ಈಗ ರೋಚಕ ಘಟ್ಟ ತಲುಪಿದೆ.
Pic credit - instagram
Pic credit - instagram
Next: ಹನುಮಂತನ ಕೈಯಲ್ಲೇ ಇದೆಯಾ ‘ಬಿಗ್ ಬಾಸ್ ಕನ್ನಡ 11’ ಟ್ರೋಫಿ?