ಕಿಚ್ಚನ ಚಪ್ಪಾಳೆ ಪಡೆದ ನೈಜೀರಿಯಾ ಕನ್ನಡಿಗ ಮೈಕೆಲ್​ ಅಜಯ್​.

26 Nov 2023

Pic credit - instagram

ಮೈಕೆಲ್​ ಅಜಯ್​ ಅವರು ಕನ್ನಡದ ಬಗ್ಗೆ ಅಪಾರ ಪ್ರೀತಿ ಹೊಂದಿದ್ದಾರೆ.

ಕನ್ನಡ ಪ್ರೀತಿ

ಕನ್ನಡ ಕಲಿತು ಮಾತನಾಡುವ ಮೈಕೆಲ್​ ಅಜಯ್​ಗೆ ಮೆಚ್ಚುಗೆ ಸಿಗುತ್ತಿದೆ.

ಎಲ್ಲರ ಮೆಚ್ಚುಗೆ

ಕಷ್ಟದ ಪದಗಳನ್ನು ಕೂಡ ಮೈಕೆಲ್​ ಅಜಯ್​ ಅವರು ಕಲಿಯುತ್ತಿದ್ದಾರೆ.

ಕಷ್ಟದ ಪದಗಳು

ತಮಗೆ ಕನ್ನಡ ಬರಲ್ಲ ಎಂಬ ನೆಪವನ್ನು ಮೈಕೆಲ್​ ಮುಂದಿಟ್ಟುಕೊಂಡಿಲ್ಲ.

ನೆಪ ಹೇಳಲಿಲ್ಲ

6ನೇ ವಾರದ ತನಕ ಈಶಾನಿ ಜೊತೆ ಮೈಕೆಲ್​ ಅಜಯ್​ ಕ್ಲೋಸ್​ ಆಗಿದ್ದರು.

ಈಶಾನಿ ಜೊತೆ

ಈಶಾನಿ ಹೊರನಡೆದ ಬಳಿಕ ಮೈಕೆಲ್​ ಅಜಯ್​ ಆಟ ಇನ್ನಷ್ಟು ಚುರುಕಾಗಿದೆ.

ಈಗ ಚುರುಕು

ಸಾಧ್ಯವಾದ ಎಲ್ಲ ಸಂದರ್ಭದಲ್ಲೂ ಮೈಕೆಲ್​ ಕನ್ನಡವನ್ನೇ ಬಳಸುತ್ತಾರೆ.

ಉತ್ತಮ ಪ್ರಯತ್ನ

ಹೆಚ್ಚು ಇಂಗ್ಲಿಷ್​ ಮಾತನಾಡುವವರಿಗೆ ಸುದೀಪ್​ ಕ್ಲಾಸ್​ ತೆಗೆದುಕೊಂಡಿದ್ದಾರೆ.

ಕಿಚ್ಚನ ಕ್ಲಾಸ್​

Next: ಪಡ್ಡೆ ಹುಡುಗರಿಗೆ ಮತ್ತೇರಿಸುವಂತೆ ಫೋಟೋಶೂಟ್​ ಮಾಡಿಸುವ ಬೆಡಗಿ ಮೌನಿ ರಾಯ್​