ರಕ್ಷಕ್​ಗೆ ಪ್ರೀತಿಯಿಂದ ಕ್ಲಾಸ್ ತೆಗೆದುಕೊಂಡ ಸುದೀಪ್..

28  Jan 2024

Pic credit - Instagram

Author: Rajesh Duggumane

ರಕ್ಷಕ್ ಅವರು ಸಂದರ್ಶನದಲ್ಲಿ ಬಾಯಿಗೆ ಬಂದಂತೆ ಮಾತನಾಡಿದ್ದರು. ಇದಕ್ಕೆ ಸುದೀಪ್ ಅವರು ಕ್ಲಾಸ್ ತೆಗೆದುಕೊಂಡಿದ್ದಾರೆ.

ರಕ್ಷಕ್ ಮಾತು..

ರಕ್ಷಕ್​ಗೆ ಕಿಚ್ಚ ಸುದೀಪ್ ಅವರು ಪ್ರೀತಿಯಿಂದ ಕ್ಲಾಸ್ ತೆಗೆದುಕೊಂಡಿದ್ದಾರೆ. ರಕ್ಷಕ್ ಅವರು ಸೈಲೆಂಟ್ ಆಗಿದ್ದಾರೆ.

ಪ್ರೀತಿಯಿಂದ..

ಮಾತಿನ ಬಗ್ಗೆ ಗಮನ ಇರಲಿ ಎಂದು ಕಿಚ್ಚ ಸುದೀಪ್ ಅವರು ರಕ್ಷಕ್​ಗೆ ಕಿವಿಮಾತು ಹೇಳಿದ್ದಾರೆ.

ಮಾತಿನ ಬಗ್ಗೆ..

ರಕ್ಷಕ್ ಅವರು ಕಿಚ್ಚ ಸುದೀಪ್ ಬಳಿ ಕ್ಷಮೆ ಕೇಳಿದ್ದಾರೆ. ಇದನ್ನು ಸುದೀಪ್ ಒಪ್ಪಿದ್ದಾರೆ.

ಕ್ಷಮೆ..

ಒಂದೇ ತಿಂಗಳಿಗೆ ರಕ್ಷಕ್ ಬುಲೆಟ್ ಅವರು ಔಟ್ ಆಗಿದ್ದರು. ಈ ಕಾರಣಕ್ಕೆ ಅವರಿಗೆ ಸಾಕಷ್ಟು ಬೇಸರ ಇದೆ.

ರಕ್ಷಕ್ ಔಟ್

ರಕ್ಷಕ್ ಅವರು ಸದ್ಯ ಹೊಸ ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಇದ್ದಾರಂತೆ. ಈ ಬಗ್ಗೆ ಅವರು ಹೇಳಿಕೊಂಡಿದ್ದಾರೆ.

ಹೊಸ ಸಿನಿಮಾ

ಶನಿವಾರ (ಜನವರಿ 27) ಹಾಗೂ ಇಂದು (ಜನವರಿ 28) ಬಿಗ್ ಬಾಸ್ ಫಿನಾಲೆ ನಡೆಯುತ್ತಿದೆ.

ಫಿನಾಲೆ

ರಕ್ಷಕ್ ಅವರು ವಿನಯ್ ಗೌಡಗೆ ಬೆಂಬಲ ನೀಡುತ್ತಾ ಬಂದಿದ್ದಾರೆ. ಅವರು ಗೆಲ್ಲಲಿ ಎನ್ನುವ ಆಸೆ ರಕ್ಷಕ್​ದು.

ವಿನಯ್ ಗೌಡ

ಕಪ್ಪು ಸೀರೆಯಲ್ಲಿ ಮಿಂಚಿದ ನಟಿ ಆಶಿಕಾ ರಂಗನಾಥ್