ಚಂದದ ಫೋಟೋಗಳಲ್ಲಿ ನಟಿ ಮಿಲನಾ ನಾಗರಾಜ್ ಸೀರೆಯ ಸೊಬಗು.
11 Oct 2023
Pic credit - instagram
ಕನ್ನಡ ಚಿತ್ರರಂಗದಲ್ಲಿ ಜನಪ್ರಿಯ ನಟಿಯಾಗಿ ಗುರುತಿಸಿಕೊಂಡ ಮಿಲನಾ ನಾಗರಾಜ್.
ಖ್ಯಾತ ನಟಿ
‘ಲವ್ ಮಾಕ್ಟೇಲ್’ ಸಿನಿಮಾದಿಂದ ಸೂಪರ್ ಸಕ್ಸಸ್ ಪಡೆದ ಚಂದನವನದ ಚೆಲುವೆ.
ಸಖತ್ ಸಕ್ಸಸ್
ಮಿಲನಾ ನಾಗರಾಜ್ ಅವರು ಸೀರೆ ಧರಿಸಿ ಮಿಂಚಿದ ಫೋಟೋಗಳು ಸೂಪರ್ ಆಗಿವೆ.
ಸೀರೆ ಸೂಪರ್
ಕಲರ್ಫುಲ್ ಆದಂತಹ ಈ ಫೋಟೋಗಳಿಗೆ ನೆಟ್ಟಿಗರಿಂದ ಸಿಕ್ಕಾಪಟ್ಟೆ ಮೆಚ್ಚುಗೆ ಸಿಕ್ಕಿದೆ.
ಸಿಕ್ಕಾಪಟ್ಟೆ ಲೈಕ್
ಸ್ಯಾಂಡಲ್ವುಡ್ನಲ್ಲಿ ನಟಿ ಮಿಲನಾ ನಾಗರಾಜ್ ಅವರು ಬಹಳ ಬ್ಯುಸಿ ಆಗಿದ್ದಾರೆ.
ಭಾರಿ ಬ್ಯುಸಿ
ನಟಿ ಮಾತ್ರವಲ್ಲದೇ ನಿರ್ಮಾಪಕಿ ಆಗಿಯೂ ಮಿಲನಾ ನಾಗರಾಜ್ ಅವರು ಸಕ್ರಿಯ.
ನಿರ್ಮಾಪಕಿ ಕೂಡ
ಇನ್ಸ್ಟಾಗ್ರಾಮ್ನಲ್ಲಿ ಮಿಲನಾ ನಾಗರಾಜ್ ಅವರಿಗೆ 1.1 ಮಿಲಿಯನ್ ಫಾಲೋವರ್ಸ್.
1.1 ಮಿಲಿಯನ್
‘ಕೌಸಲ್ಯ ಸುಪ್ರಜಾ ರಾಮ’ ಸಿನಿಮಾದಿಂದ ಹೆಚ್ಚಾಗಿದೆ ಮಿಲನಾ ನಾಗರಾಜ್ ಜನಪ್ರಿಯತೆ.
ಹೆಚ್ಚಿದೆ ಜನಪ್ರಿಯತೆ
ನಟಿ ಆಶಿಕಾ ರಂಗನಾಥ್ ಸೆಲ್ಫಿ ಕ್ರೇಜ್ಗೆ ಈ ಸುಂದರ ಫೋಟೋಗಳೇ ಸಾಕ್ಷಿ
ಇದನ್ನೂ ಓದಿ: