Kriti Shetty1

ತೆಲುಗಿಗೆ ಬೇಡವಾದರೇ ಕೃತಿ ಶೆಟ್ಟಿ, ತಮಿಳಿನ ಮೇಲೆ ಹೆಚ್ಚು ಗಮನ

01 OCT 2024

 Manjunatha

TV9 Kannada Logo For Webstory First Slide
Kriti Shetty2

ಮಂಗಳೂರು ಮೂಲದ ಕೃತಿ ಶೆಟ್ಟಿ, ಚಿತ್ರರಂಗಕ್ಕೆ ಬಂದ ಆರಂಭದಲ್ಲಿ ಭಾರಿ ನಿರೀಕ್ಷೆ ಮೂಡಿಸಿದ್ದರು.

ಮಂಗಳೂರು ಮೂಲದ ಕೃತಿ

Kriti Shetty3

ಕೆಲ ಬಾಲಿವುಡ್ ಸಿನಿಮಾಗಳಲ್ಲಿ ಜೂನಿಯರ್ ಆರ್ಟಿಸ್ಟ್ ಆಗಿ, ಹಲವಾರು ಜಾಹೀರಾತುಗಳಲ್ಲಿಯೂ ನಟಿಸಿದ್ದರು ಕೃತಿ ಶೆಟ್ಟಿ.

ಬಾಲಿವುಡ್ ಸಿನಿಮಾಗಳಲ್ಲಿ

Kriti Shetty4

ತೆಲುಗಿನ ‘ಉಪ್ಪೆನ’ ಸಿನಿಮಾ ಮೂಲಕ ನಾಯಕಿಯಾಗಿ ಬೆಳ್ಳಿ ತೆರೆಗೆ ಪರಿಚಯಗೊಂಡರು. ದೊಡ್ಡ ನಿರೀಕ್ಷೆ ಹುಟ್ಟಿಸಿದರು.

ತೆಲುಗಿನ ‘ಉಪ್ಪೆನ’ ಸಿನಿಮಾ

ಒಂದರ ಮೇಲೊಂದು ದೊಡ್ಡ ತೆಲುಗು ಸಿನಿಮಾಗಳನ್ನು ಕೃತಿ ಆರಂಭದಲ್ಲಿ ಮಾಡಿದರಾದರೂ ದೊಡ್ಡ ಯಶಸ್ಸು ಸಿಗಲಿಲ್ಲ.

ದೊಡ್ಡ ಯಶಸ್ಸು ಸಿಗಲಿಲ್ಲ

ಆದರೆ ಇತ್ತೀಚೆಗೆ ಯಾಕೋ ತೆಲುಗು ಚಿತ್ರರಂಗದಿಂದ ಕೃತಿ ಶೆಟ್ಟಿ ದೂರಾದರೇ ಎಂಬ ಅನುಮಾನ ಮೂಡಿದೆ.

  ತೆಲುಗು ಚಿತ್ರರಂಗದಿಂದ 

ಸಾಲು ಸಾಲು ತಮಿಳು ಸಿನಿಮಾಗಳನ್ನು ಒಪ್ಪಿಕೊಂಡಿರುವ ಕೃತಿ ಶೆಟ್ಟಿಗೆ ಯಾವುದೇ ಹೊಸ ತೆಲುಗು ಸಿನಿಮಾ ಆಫರ್ ಆಗಿಲ್ಲ.

   ಸಾಲು ತಮಿಳು ಸಿನಿಮಾ

ಕೃತಿ ಶೆಟ್ಟಿ ಇದೀಗ ಮೂರು ತಮಿಳು ಸಿನಿಮಾಗಳಲ್ಲಿ ಒಟ್ಟೊಟ್ಟಿಗೆ ನಟಿಸುತ್ತಿದ್ದಾರೆ. ಕೈಯಲ್ಲಿ ಯಾವುದೇ ತೆಲುಗು ಸಿನಿಮಾ ಇಲ್ಲ.

  ಮೂರು ತಮಿಳು ಸಿನಿಮಾ

ಜಾನ್ಹವಿ ಕಪೂರ್ ಧರಿಸಿರುವ ಕಿವಿಯೋಲೆಯ ಬೆಲೆ ಅರ್ಧ ಕೋಟಿ!