09 June 2024

20ನೇ ವಯಸ್ಸಿಗೆ ತಾಯಿ ಪಾತ್ರದಲ್ಲಿ ನಟಿಸಿದ ಕೃತಿ ಶೆಟ್ಟಿ

Pic Credit -Instagram 

Author :Akshatha Vorkady

ಮನಮೆ ಚಿತ್ರ

ಜೂನ್​​ 7ರಂದು ತೆರೆಕಂಡ ಶರ್ವಾನಂದ್ ಅಭಿನಯದ ಮನಮೆ ಚಿತ್ರದಲ್ಲಿ ಕೃತಿ ಶೆಟ್ಟಿ ನಟಿಸಿದ್ದಾರೆ. 

Pic Credit -Instagram 

ಶ್ರೀರಾಮ್ ಆದಿತ್ಯ

ಮನಮೆ ಚಿತ್ರವನ್ನು ಶ್ರೀರಾಮ್ ಆದಿತ್ಯ ನಿರ್ದೇಶಿಸಿದ್ದು,  ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗಿದೆ. 

Pic Credit -Instagram 

ಮನಮೆ ಚಿತ್ರ

ಈ ಸಿನಿಮಾದಲ್ಲಿ ಕೃತಿ ಶೆಟ್ಟಿ ತಾಯಿ ಪಾತ್ರದಲ್ಲಿ ನಟಿಸಿದ್ದು, ಇದನ್ನು ಕೇಳಿ ನೆಟ್ಟಿಗರು ಅಚ್ಚರಿ ಪಟ್ಟಿದ್ದಾರೆ.

Pic Credit -Instagram 

ಬಣ್ಣದ ಲೋಕಕ್ಕೆ ಎಂಟ್ರಿ

10ನೇ ವಯಸ್ಸಿಗೆ ಜಾಹಿರಾತಿನಲ್ಲಿ ಕಾಣಿಸಿಕೊಂಡಿದ್ದ ಕೃತಿ ಶೆಟ್ಟಿ, 17ನೇ ವಯಸ್ಸಿಗೆ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟಿದ್ದಾರೆ.

Pic Credit -Instagram 

‘ಸೂಪರ್ 30’

17ನೇ ವಯಸ್ಸಿಗೆ ಹೃತಿಕ್ ರೋಷನ್ ನಟನೆಯ ‘ಸೂಪರ್ 30’ ಚಿತ್ರದಲ್ಲಿ ಚಿಕ್ಕ ಪಾತ್ರದಲ್ಲಿ ನಟಿಸಿದ್ದ ಕೃತಿ ಶೆಟ್ಟಿ.

Pic Credit -Instagram 

 ‘ಉಪ್ಪೇನ’

ಇದಾದ ಬಳಿಕ  ‘ಉಪ್ಪೇನ’ ಮತ್ತು ‘ಬಂಗಾರ್‌ರಾಜು’ ಸಿನಿಮಾದ ಮೂಲಕ ಸಾಕಷ್ಟು ಜನಪ್ರಿಯತೆ ಗಳಿಸಿದ್ದಾರೆ. 

Pic Credit -Instagram 

ಮುತ್ತಿನ ಹಾರ

ಸದ್ಯ ಮುತ್ತಿನ ಹಾರ ಹೊಸ ವಿನ್ಯಾಸದ ಉಡುಪಿನಲ್ಲಿ ಕೃತಿ ಮಿಂಚಿದ್ದು, ಫೋಟೋ ಎಲ್ಲೆಡೆ ವೈರಲ್​ ಆಗಿದೆ. 

Pic Credit -Instagram 

ಸಖತ್​ ಆಕ್ಟೀವ್

ಸೋಶಿಯಲ್​ ಮೀಡಿಯಾಗಳಲ್ಲಿ ಸಖತ್​ ಆಕ್ಟೀವ್​ ಆಗಿರುವ ನಟಿ ಹೊಸ ಹೊಸ ಫೋಟೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. 

Pic Credit -Instagram